ಪ್ರೌಢ ಶಾಲೆಗಳಿಗೆ ಅಚ್ಚುಮೆಚ್ಚಿನ ಪುಸ್ತಕ/ರಸಪ್ರಶ್ನೆ ಕಾರ್ಯಕ್ರಮ ನಡೆಸಲು ಅಜರ್ಿ ಆಹ್ವಾನ
ಕುಂಬಳೆ: ಕನರ್ಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದಾದ್ಯಂತ ಮತ್ತು ಗಡಿನಾಡಿನ ಹೈಸ್ಕೂಲ್ಗಳಲ್ಲಿ `ಅಚ್ಚುಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪಧರ್ೆ ಅಥವಾ ರಸಪ್ರಶ್ನೆ' ಕಾರ್ಯಕ್ರಮ ಏರ್ಪಡಿಸುವ ಕುರಿತು ಯೋಜನೆಯನ್ನು ಹಮ್ಮಿಕೊಂಡಿದೆ.
ಈ ಯೋಜನೆಯಡಿ ಸರಕಾರಿ ಅನುದಾನಿತ ಹಾಗೂ ಖಾಸಗಿ ಹೈಸ್ಕೂಲ್ಗಳು ತಮ್ಮ ತಮ್ಮ ಹೈಸ್ಕೂಲ್ಗಳಲ್ಲಿ ಅಚ್ಚುಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪಧರ್ೆ ಹಾಗೂ ರಸಪ್ರಶ್ನೆಯ ಒಂದು ಕಾರ್ಯಕ್ರಮವನ್ನು ಏರ್ಪಡಿಸಬಹುದಾಗಿದೆ. ಈ ಕಾರ್ಯಕ್ರಮವನ್ನು ನಡೆಸುವ ಸಲುವಾಗಿ ಪುಸ್ತಕ ಪ್ರಾಧಿಕಾರವು 5000 ರೂ. ಗರಿಷ್ಠ ಮಿತಿಯೊಳಗೆ ವೆಚ್ಚವನ್ನು ಭರಿಸುವುದು. ತಮ್ಮ ಶಾಲಾ ವಿವರಗಳೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಬಹುದಾದ ದಿನಾಂಕ, ಆಹ್ವಾನಿಸುವ ಇಬ್ಬರು ತೀಪರ್ುಗಾರರ ಹೆಸರು ಇತ್ಯಾದಿ ವಿವರಗಳೊಂದಿಗೆ ಆಯಾ ಶಾಲಾ ಮುಖ್ಯೋಪಾಧ್ಯಾಯರು ಅಜರ್ಿ ಸಲ್ಲಿಸಬಹುದಾಗಿದೆ. ಅಜರ್ಿ ಸಲ್ಲಿಸಲು ಕಡೆಯ ದಿನಾಂಕ ಜೂ. 30 ಆಗಿದ್ದು, ಕಾರ್ಯಕ್ರಮದ ಮುನ್ನ ಪುಸ್ತಕ ಪ್ರಾಧಿಕಾರದಿಂದ ಪೂವರ್ಾನುಮೋದನೆ ಪಡೆಯುವುದು ಕಡ್ಡಾಯವಾಗಿರುವುದರಿಂದ ಅಜರ್ಿಗಳನ್ನು ಜೂ. 25ರೊಳಗೆ ಕೇಳು ಮಾಸ್ತರ್ ಅಗಲ್ಪಾಡಿ, ಸಂಚಾಲಕರು, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ, ಬದಿಯಡ್ಕ, ಅಂಚೆ: ಪೆರಡಾಲ. ಮೊ: 08281413173 ಈ ವಿಳಾಸಕ್ಕೆ ಕಳುಹಿಸಲು ಪುಸ್ತಕ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.