ಕೂಡ್ಲು ಶಾಲೆಯ ಹೈಟೆಕ್ ತರಗತಿ ಉದ್ಘಾಟನೆ
ಕಾಸರಗೋಡು : ಕೇರಳ ಸರಕಾರ ವಿದ್ಯಾಭ್ಯಾಸ ಸಂರಕ್ಷಣಾ ಯಜ್ಙದ ಅಂಗವಾಗಿ ರಾಜ್ಯದ ಎಲ್ಲಾ ಪ್ರೌಢಶಾಲೆಯ ಎಲ್ಲಾ ತರಗತಿ ಕೋಣೆಗಳನ್ನು ಹೈಟೆಕ್ಗೊಳಿಸಲಾಗುತ್ತಿದ್ದು, ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಒಂಭತ್ತು ತರಗತಿ ಕೋಣೆಗಳು ಸಂಪೂರ್ಣವಾಗಿ ಕಂಪ್ಯೂಟರೀಕೃತಗೊಂಡು ಡಿಜಿಟಲ್ ತರಗತಿಯಾಗಿ ಮಾಪರ್ಾಡುಗೊಂದಿದೆ.
ಪ್ರತೀ ತರಗತಿ ಕೋಣೆಗಳಲ್ಲೂ ಪ್ರೊಜೆಕ್ಟರ್, ಲ್ಯಾಪ್ ಟೋಪ್, ಧ್ವನಿವರ್ಧಕ ಸಹಿತ ಅನುಬಂಧ ಉಪಕರಣಗಳು ಒಳಗೊಂಡು ಕಾಸರಗೋಡು ಜಿಲ್ಲೆಯಲ್ಲೇ ಮಾದರಿ ಕನ್ನಡ ಶಾಲೆಯಾಗಿ ಬದಲಾಗಿದೆ. ಹೈಟೆಕ್ ತರಗತಿಯನ್ನು ಮಧೂರು ಗ್ರಾಮ ಪಂಚಾಯತು ಸದಸ್ಯ ಶ್ರೀಧರ ಮೌಸ್ ಕ್ಲಿಕ್ ಮಾಡುವುದರ ಮೂಲಕ ಸೋಮವಾರ ಉದ್ಘಾಟಿಸಿದರು.
ಸಮಾರಂಭದಲ್ಲಿ ಕೂಡ್ಲು ಶಾಲೆಯ ವ್ಯವಸ್ಥಾಪಕ ಕೆ.ಜಿ. ಶ್ಯಾನುಭೋಗ್, ಮಾತೃಸಂಘದ ಅಧ್ಯಕ್ಷೆ ಯಶೋಧ ಶುಭಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪಾರೆಕಟ್ಟ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಧ್ಯಾಯ ಶ್ರೀಹರಿ ಸ್ವಾಗತಿಸಿ, ಎಸ್. ಐ ಟಿ ಸಿ ಹರ್ಷಕುಮಾರ್ ಬೆಳಿಂಜ ವಂದಿಸಿದರು.