ನಾಲ್ವರು ಜಿಲ್ಲಾಧಿಕಾರಿಗಳ ವಗರ್ಾವಣೆ
ತಿರುವನಂತಪುರ: ಪ್ರಮುಖ ನಿಧರ್ಾರವೊಂದರಲ್ಲಿ ಕೇರಳದ ನಾಲ್ವರು ಜಿಲ್ಲಾಧಿಕಾರಿಗಳನ್ನು ಸರಕಾರವು ಹಠಾತ್ ವಗರ್ಾಯಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ತೀಮರ್ಾನ ಕೈಗೊಳ್ಳಲಾಯಿತು.
ಆಲಪ್ಪುಳ ಜಿಲ್ಲಾಧಿಕಾರಿಯಾಗಿದ್ದ ಟಿ.ವಿ.ಅನುಪಮಾ ಅವರನ್ನು ತೃಶ್ಶೂರಿಗೆ ವಗರ್ಾಯಿಸಲಾಗಿದೆ. ಟಿ.ವಿ.ಅನುಪಮಾ ಅವರು ಕೌಶಿಕನ್ ಅವರ ಸ್ಥಾನಕ್ಕೆ ನಿಯುಕ್ತರಾಗಿದ್ದು, ಕೌಶಿಕನ್ ಅವರು ಕೇರಳ ಜಲ ಪ್ರಾಧಿಕಾರದ ಆಡಳಿತ ನಿದರ್ೇಶಕರಾಗಿ ನೇಮಕಗೊಂಡಿದ್ದಾರೆ.
ಪತ್ತನಂತಿಟ್ಟ ಜಿಲ್ಲಾಧಿಕಾರಿ ಡಿ.ಬಾಲಮುರಳಿ ಅವರನ್ನು ಪಾಲಕ್ಕಾಡು ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ವಯನಾಡು ಜಿಲ್ಲಾಧಿಕಾರಿಯಾಗಿರುವ ಎಸ್.ಸುಹಾಸ್ ಅವರನ್ನು ಕೂಡ ಹುದ್ದೆಯಿಂದ ವಗರ್ಾಯಿಸಲಾಗಿದೆ.
ಟಿ.ವಿ.ಅನುಪಮಾ ಅವರು ಕಂದಾಯ ಇಲಾಖೆಗೆ ಸಲ್ಲಿಸಿದ್ದ ಎರಡು ವರದಿಗಳು ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಥೋಮಸ್ ಚಾಂಡಿ ಅವರ ರಾಜೀನಾಮೆಗೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಅವರ ವಗರ್ಾವಣೆ ಮಹತ್ವ ಪಡೆಯುತ್ತಿದೆ.
ಕೇರಳ ಭತ್ತ ಭೂಮಿ ಪರಿವರ್ತನೆ ಮತ್ತು ಶುಷ್ಕ ಭೂಮಿ ಕಾಯ್ದೆಯನ್ನು ಉಲ್ಲಂಘಿಸಿ ಚಾಂಡಿ ಕಂಪೆನಿ ಮಾಲಕತ್ವದ ವಿಹಾರಧಾಮವೊಂದು ಒತ್ತುವರಿ ಹಾಗೂ ಪರಿವರ್ತನೆ ಮಾಡಿದ ಆರೋಪವನ್ನು ವರದಿ ದೃಢೀಕರಿಸಿತ್ತು.
ಈ ಮಧ್ಯೆ ಟಿ.ವಿ.ಅನುಪಮಾ ಅವರು ಆಹಾರ ಸುರಕ್ಷತಾ ಆಯುಕ್ತರಾಗಿ ರಾಜ್ಯಾದ್ಯಂತ ಅನೇಕ ಯಶಸ್ವಿ ದಾಳಿಗಳನ್ನು ನಡೆಸಿದ್ದರು. ಅಲ್ಲದೆ ಆಹಾರ ಕಲಬೆರಕೆ ನಿಮಿತ್ತ ಹಲವು ಜನಪ್ರಿಯ ಬ್ರ್ಯಾಂಡ್ಗಳ ಸಹಿತ ಅನೇಕ ಉತ್ಪನ್ನಗಳನ್ನು ನಿಷೇಸಿದ್ದರು.