ಶ್ಯಾಮ್ ಪ್ರಸಾದ್ ಮುಖಜರ್ಿ ಜೀವನ ದೇಶಕ್ಕೆ ಮಾದರಿ-ಕೆ.ಶ್ರೀಕಾಂತ್.
ಪೆರ್ಲ: ಅಧಿಕಾರಕ್ಕಿಂತ ದೇಶದ ಅಖಂಡತೆ ಮುಖ್ಯ ಎಂದು ನೆಹರೂ ಮಂತ್ರಿ ಮಂಡಲದಿಂದ ರಾಜೀನಾಮೆ ನೀಡಿ ಕಾಶ್ಮೀರ ಚಳವಳಿಗೆ ಮುನ್ನಡಿಯಿಟ್ಟ ಶ್ಯಾಮ್ ಪ್ರಸಾದ್ ಮುಖಜರ್ಿಯವರ ಜೀವನ ಪ್ರಸ್ತುತ ಸನ್ನಿವೇಶದಲ್ಲಿ ಆದರ್ಶ ಪ್ರಾಯ. ಬಿಜೆಪಿ ವಿರೋದಿಗಳೆಲ್ಲ ತತ್ವ ಸಿದ್ದಾಂತ ಬಿಟ್ಟು ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡುತ್ತಿರುವಾಗ ಕಾಶ್ಮೀರದ ಉಳಿಯುವಿಕೆಗಾಗಿ ಅಧಿಕಾರ ಬಿಟ್ಟು ಬಿಜೆಪಿ ದೇಶಕ್ಕೆ ಮಾದರಿಯಾಗಿರುವುದು ಶ್ಯಾಮ ಪ್ರಸಾದ್ ರ ಆದರ್ಶ ಪಾಲಿಸುವ ದೇಶ ಪ್ರೇಮಿಗಳಿಗೆ ಮಾತ್ರ ಸಾಧ್ಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ವಕೀಲ ಕೆ.ಶ್ರೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರ್ಲ ಶಂಕರ ಸದನದಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಮಟ್ಟದ ಡಾ. ಶ್ಯಾಂಪ್ರಸಾದ್ ಮುಖಜರ್ಿ ಸಂಸ್ಮರಣ ದಿನ ಉದ್ಘಾಟಿಸಿ ಅವರು ಮಾತನಾಡಿದರು.
ಸತ್ಯಶಂಕರ್ ಭಟ್ ಹಿಳ್ಳೆಮನೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕುಂಟಾರು ರವೀಶ ತಂತ್ರಿ, ವಕೀಲ.ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ, ಎ.ಕೆ. ಕಯ್ಯಾರ್, ಸರೋಜ ಆರ್.ಬಲ್ಲಾಳ್, ಸುಧಾಮ ಗೋಸಾಡ, ವಿವಿಧ ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಂಡಲ ಅಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೋಳಾರು ಸ್ವಾಗತಿಸಿ, ಮಂಡಲ ಪ್ರ.ಕಾರ್ಯದಶರ್ಿ ಆದಶರ್್ ಬಿಎಂ. ವಂದಿಸಿದರು.