ಇಂದಿನಿಂದ ದೇಶಾದ್ಯಂತ ಲಾರಿಗಳ ಸಂಚಾರ ಸ್ಥಗಿತ
ನವದೆಹಲಿ : ಡೀಸೆಲ್ ದರ ಏರಿಕೆ, ಥಡರ್್ ಪಾಟರ್ಿ ಪ್ರೀಮಿಯಂ ದುಬಾರಿ ದರ ಏರಿಕೆ ವಿರೋಧಿಸಿ ಇಂದಿನಿಂದ ದೇಶಾದ್ಯಂತ ಲಾರಿ ಮಾಲೀಕರು ಅನಿದರ್ಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಕನರ್ಾಟಕದಲ್ಲಿ 9 ಲಕ್ಷದ 30 ಸಾವಿರ ಲಾರಿಗಳೂ ಸೇರಿದಂತೆ ದೇಶಾದ್ಯಂತ 93 ಲಕ್ಷ ಲಾರಿಗಳು ತಮ್ಮ ಸರಕು ಸಾಗಾಣಿಕೆ ಮಾಡದೆ ಸಂಪೂರ್ಣ ಬಂದ್ ಮಾಡಲಿದ್ದು, ಸಾಗಾಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ.
ನೋಟು ಅಮಾನ್ಯೀಕರಣದ ಬಳಿಕ ಕೇಂದ್ರಸಕರ್ಾರಕ್ಕೆ 10 ಲಕ್ಷ ಕೋಟಿಗೂ ಅಧಿಕ ಹಣ ಬಂದಿದೆ. ಹೀಗಿದ್ದರೂ ಥಡರ್್ ಪಾಟರ್ಿ ಪ್ರೀಮಿಯಂ ಹೆಚ್ಚಳ ಹಾಗೂ ಡೀಸೆಲ್ ದರ ಏರಿಕೆ ಮಾಡುವ ಮೂಲಕ ಲಾರಿ ಮಾಲೀಕರು ಮತ್ತು ಅವರ ಅವಲಂಬಿತರ ಮೇಲೆ ಕೇಂದ್ರಸಕರ್ಾರ ಬರೆ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಅನಿದರ್ಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ.