ಡೆಂಗ್ಯೂ ಜ್ವರಕ್ಕೆ ಔಷಧಿ ವಿತರಣೆ
ಮುಳ್ಳೇರಿಯ: ಬೆಳ್ಳಿಪ್ಪಾಡಿ ಮಧುವಾಹಿನಿ ಲೈಬ್ರೆರಿ ಸಭಾಂಗಣದಲ್ಲಿ ಮುಳಿಯಾರು ಸರಕಾರಿ ಹೋಮಿಯೋ ಡಿಸ್ಪೆನ್ಸರಿಯ ಸಹಯೋಗದಲ್ಲಿ ಡೆಂಗ್ಯೂ ಜ್ವರದ ಉಚಿತ ಪ್ರತಿರೋಧ ಔಷಧಿ ವಿತರಣೆ ನಡೆಸಲಾಯಿತು. ಮುಳಿಯಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗೀತಾ ಗೋಪಾಲನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೈದ್ಯಾಧಿಕಾರಿ ಸ್ಮಿತಾ ರಾಜನ್ ತರಗತಿ ನಡೆಸಿದರು. ಪಿ.ಚೆರಿಯನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿ.ಜ್ಯೋತಿ ಸೂರ್ಯನ್, ಅಖಿಲ್ ಕೆ.ಯಾದವ್, ಶ್ರೀಜಾ ಬಳ್ಳಮೂಲೆ, ಶೋಭಾ ಚರವ್ ಶುಭಹಾರೈಸಿದರು. ಕಾರ್ಯದಶರ್ಿ ರಾಘವನ್ ಬೆಳ್ಳಿಪ್ಪಾಡಿ ಸ್ವಾಗತಿಸಿ, ಪಿ.ಜ್ಯೋತಿ ಸೂರ್ಯನ್ ವಂದಿಸಿದರು.