ಬೆಳ್ಳೂರಿನಲ್ಲಿ ಸಹಿ ಸಂಗ್ರಹ ಅಭಿಯಾನ
ಮುಳ್ಳೇರಿಯ: ಕಾಸರಗೋಡು ಭಾಷಾ ಅಲ್ಪಸಂಖ್ಯಾತ ಪ್ರದೇಶ. ಕಾಸರಗೋಡಿನಲ್ಲಿ ಕನ್ನಡ ವಿದ್ಯಾಥರ್ಿಗಳು ಕಡ್ಡಾಯ ಮಲಯಾಳ ಕಲಿಯ ಬೇಕೆಂಬ ಆದೇಶವನ್ನು ತುತರ್ಾಗಿ ಹಿಂಪಡೆಯ ಬೇಕೆಂದು ಒತ್ತಾಯಿಸಿ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುವ ಬೃಹತ್ ಹೋರಾಟದ ಅಂಗವಾಗಿ ಸಹಿ ಸಂಗ್ರಹ ವ್ಯಾಪಕವಾಗಿ ನಡೆಯುತ್ತಿದೆ.
ಬೆಳ್ಳೂರು ಬಿಲ್ಲವ ಸೇವಾ ಸಂಘದ ವತಿಯಿಂಭಿತ್ತೀಚೆಗೆ ನಡೆದ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮ್ಮಾನ ಸಮಾರಂಭದಲ್ಲಿ ನೂರಾರು ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಸಹಿಹಾಕಿದರು. ಬಿಲ್ಲವ ಮುಂದಾಳುಗಳಾದ ಬಾಲಕೃಷ್ಣ ಪೂಜಾರಿ, ಶಶಿಧರ ಬೊಳ್ಳಂದೂರು, ಸುನಂದ ಬೆಳ್ಳೂರು, ವಿಶಾಲಾಕ್ಷಿ, ಕಸ್ತೂರಿ, ಶಾಂತಪ್ಪ ಬೆಳ್ಳೂರು, ಶೀನಪ್ಪ ಪೂಜಾರಿ, ಸಂಕಪ್ಪ ಮಾಸ್ಟರ್, ಚಂದ್ರಶೇಖರ ಚಿಪ್ಲುಕೋಟೆ, ಹರೀಶ ಬಜ, ಜಯಾನಂದ ಗುಡ್ಡಪ್ಪ, ಬೊಳ್ಳಂದೂರು ಮೊದಲಾದ ಪ್ರಮುಖರು ಸಹಿ ಅಭಿಯಾನದಲ್ಲಿ ಭಾಗವಹಿಸಿದರು. ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದಶರ್ಿ, ಬಿಲ್ಲವ ಮುಂದಾಳು ಭಾಸ್ಕರ ಕಾಸರಗೋಡು ನೇತೃತ್ವ ನೀಡಿದರು.