ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಕಾಮಗಾರಿ ಕೂಡಲೇ ಪೂತರ್ಿಕರಿಸಲು ಆಗ್ರಹ
ಪೆರ್ಲ: ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಕಾಮಗಾರಿ ಕೂಡಲೇ ಪೂತರ್ಿಕರಿಸಬೇಕೆಂದು ಡಿವೈಎಫ್ಐ ಎಣ್ಮಕಜೆ ವಿಲೇಜ್ ಸಮ್ಮೇಳನ ಒತ್ತಾಯಿಸಿದೆ.
ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಹಾಲ್ನಲ್ಲಿ ಇತ್ತೀಚೆಗೆ ನಡೆದ ಸಮ್ಮೇಳನದ ಅಧ್ಯಕ್ಷತೆಯನ್ನು ಸೂರಜ್ ಸಾಯ ವಹಿಸಿದ್ದರು. ಡಿಫಿ ರಾಜ್ಯ ಸಮಿತಿ ಸದಸ್ಯ ಕೆ.ಶಬೀಶ್ ಕಾರ್ಯಕ್ರಮ ಉದ್ಘಾಟಿಸಿದರು. ಸಿಪಿಎಂ ಎಣ್ಮಕಜೆ ಲೋಕಲ್ ಸಮಿತಿ ಕಾರ್ಯದಶರ್ಿ ವಿನೋದ್ ಅಮೆಕ್ಕಳ, ಸಿಪಿಎಂ ಕಾಟುಕುಕ್ಕೆ ಲೋಕಲ್ ಕಾರ್ಯದಶರ್ಿ ನ್ಯಾಯವಾದಿ ಚಂದ್ರಮೋಹನ್, ರಾಮಕೃಷ್ಣ ರೈ ಕುದ್ವ ಮೊದಲಾದವರು ಉಪಸ್ಥಿತರಿದ್ದರು.
ಡಿಫಿ ಕಾರ್ಯದಶರ್ಿ ಮಣಿಕಂಠ ಪೆರ್ಲ ವಾಷರ್ಿಕ ವರದಿ ಮಂಡಿಸಿದರು. ಶ್ರೀರಾಜ್ ಪೆರ್ಲ ಹುತಾತ್ಮ ಠರಾವು ಮತ್ತು ವಿಶ್ವರಾಜ್ ಪೆರ್ಲ ಶ್ರದ್ಧಾಂಜಲಿ ಠರಾವು ವಾಚಿಸಿದರು. ಡಿಫಿ ಎಣ್ಮಕಜೆ ನೂತನ ಸಮಿತಿಗೆ ಅಧ್ಯಕ್ಷರಾಗಿ ಮನೋಜ್ ಶೇಣಿ ಮತ್ತು ಕಾರ್ಯದಶರ್ಿಯಾಗಿ ಮಣಿಕಂಠ ಪೆರ್ಲ ಆಯ್ಕೆಯಾದರು. ಮಣಿಕಂಠ ಸ್ವಾಗತಿಸಿದರು. ಮನೋಜ್ ಶೇಣಿ ವಂದಿಸಿದರು.