ಮಲಯಾಳ ಕಲಿಕೆ ಕಡ್ಡಾಯದ ವಿರೋಧ ಚಳವಳಿಗೆ ಬೆಂಬಲ
ಮಧೂರು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಕೂಡ್ಲು ಉಪಸಂಘ ಇದರ ಕಾರ್ಯಕಾರಿ ಸಮಿತಿಯು ಕಾಸರಗೋಡಿನಲ್ಲಿ ನಡೆಯುತ್ತಿರುವ ಕನ್ನಡ ಚಳವಳಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸುವುದರೊಂದಿಗೆ ಮುಂದಿನ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ತನ್ನ ಕಾರ್ಯಕರ್ತರಿಗೆ ಕರೆ ನೀಡಿತು.
ಜಿಲ್ಲಾ ಸಂಘದ ಉಪಾಧ್ಯಕ್ಷ ಸತೀಶ್ ಕೂಡ್ಲು ಅವರು ಕನ್ನಡ ಚಳವಳಿಯ ಕುರಿತು ವಿವರವನ್ನಿತ್ತರು ಮತ್ತು ಕನರ್ಾಟಕ ರಾಜ್ಯಗಳಲ್ಲಿ ಸಿಗುವ ಸವಲತ್ತುಗಳ ಕುರಿತು ಸಭೆಗೆ ವಿವರಿಸಿದರು. ಕೂಡ್ಲು ಪುರುಷೋತ್ತಮ ಅವರ ಮನೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಬಿ.ಸತೀಶ ಅವರು ವಹಿಸಿ ಜಿಲ್ಲಾ ಸಂಘದ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಕೂಡ್ಲು ಉಪಸಂಘದ ಮಹಾಸಭೆಯನ್ನು ನವೆಂಬರ್ ತಿಂಗಳಿನಲ್ಲಿ ನಡೆಸುವಂತೆಯೂ, ಕುಂಭಾಸಿ, ಮುರುಡೇಶ್ವರ, ಕಮಲಶಿಲೆ ಇತ್ಯಾದಿ ಪ್ರಸಿದ್ಧ ದೇವಸ್ಥಾನಗಳಿಗೆ ಜುಲೈ 8 ರಂದು ಪ್ರವಾಸ ಹೋಗಲು ಮತ್ತು ಸೆಪ್ಟಂಬರ್ ತಿಂಗಳಿನಿಂದ ಮನೆ ಮನೆ ಸಂಪರ್ಕ ಮಾಡಲು ಎಲ್ಲಾ ಸದಸ್ಯರು ಸಹಕರಿಸುವಂತೆ ಕೇಳಿಕೊಳ್ಳಲಾಯಿತು.
ಸಭೆಯಲ್ಲಿ ಕೆ.ರಾಜೇಂದ್ರ, ಸತೀಶ ಕೆ, ಪುಷ್ಪಲತ, ಸ್ವರ್ಣಲತಾ, ಪದ್ಮಿನಿ, ಸುಗಂಧಿ ಮುಂತಾದವರು ಚಚರ್ೆಯಲ್ಲಿ ಭಾಗವಹಿಸಿದರು. ಕಾರ್ಯದಶರ್ಿ ಜಗದೀಶ್ ಕೂಡ್ಲು ಅವರು ಸ್ವಾಗತಿಸಿ, ವಿಷಯ ಪ್ರಸ್ತಾವನೆ ಮಾಡಿದರು. ವೆಂಕಟೇಶ್ ಬಿ.ಎಸ್.ಎನ್.ಎಲ್. ವಂದಿಸಿದರು.