ವಿದ್ಯಾಪೀಠದ ಇಬ್ಬರು ವಿದ್ಯಾಥರ್ಿಗಳು ಒಲಿಂಪಿಕ್ ಫಿಸ್ಟ್ ಬಾಲ್ ಚಾಂಪನ್ಯನ್ಶಿಪ್ ಗೆ
ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಇಬ್ಬರು ವಿದ್ಯಾಥರ್ಿಗಳು ರಾಷ್ಟ್ರೀಯ ಸಬ್ ಜ್ಯೂನಿಯರ್ ಮಟ್ಟದ ಒಲಿಂಪಿಕ್ನ `ಫಿಸ್ಟ್ ಬಾಲ್' ಚಾಂಪ್ಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧೀಕರಿಸಲು ಆಯ್ಕೆಯಾಗಿರುತ್ತಾರೆ.
ಜೂನ್ 24 ರಿಂದ 26ರಂದು ಪಂಜಾಬಿನ ಲೂಧಿಯಾನದಲ್ಲಿ ನಡೆಯಲಿರುವ ಪಂದ್ಯಾಟಗಳಲ್ಲಿ ವಿವಿಧ ದೇಶಗಳು ಸ್ಪಧರ್ಿಸಲಿವೆ. ಕುಂಬ್ಡಾಜೆ ಗ್ರಾಮಪಂಚಾಯತಿ ಕೊಳಂಬೆ ವಸಂತ ರೈ ಹಾಗೂ ಪ್ರಮೀಳ ದಂಪತಿಗಳ ಪುತ್ರಿ ಪ್ರತೀಕ ರೈ ಕೆ. ಹಾಗೂ ಬದಿಯಡ್ಕ ಗ್ರಾಮಪಂಚಾಯತಿ ಚಾಳೆತ್ತಡ್ಕ ಶ್ರೀಕೃಷ್ಣ ಭಟ್ ಮತ್ತು ಉಷಾ ಎಸ್. ಭಟ್ ದಂಪತಿಗಳ ಪುತ್ರ ಅನುಕೇಶವ ಸಿ.ಎಚ್. ಆಯ್ಕೆಯಾದ ವಿದ್ಯಾಥರ್ಿಗಳಾಗಿದ್ದಾರೆ. ಇವರಿಬ್ಬರೂ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಕೋಚ್ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಶಾರೀರಿಕ ಶಿಕ್ಷಕ ಪವನ್ ನಾಯಕ್ ಹಾಗೂ ವಿದ್ಯಾಥರ್ಿಗಳನ್ನು ಶಾಲಾ ಆಡಳಿತ ಮಂಡಳಿ, ಅಧ್ಯಾಪಕ ವೃಂದ ಹಾಗೂ ರಕ್ಷಕ ಶಿಕ್ಷಕ ಸಂಘವು ಅಭಿನಂದಿಸಿ, ಶುಭಹಾರೈಸಿ ಬೀಳ್ಕೊಟ್ಟರು.