ಮಂಜೇಶ್ವರ ಪ್ರೆಸ್ ಕ್ಲಬ್ನಿಂದ ಇಪ್ತಾರ್ ಸಂಗಮ
ಮಂಜೇಶ್ವರ: ಮಂಜೇಶ್ವರ ಪ್ರೆಸ್ ಕ್ಲಬ್ ವತಿಯಿಂದ ಭಾನುವಾರ ನಡೆದ ಇಪ್ತಾರ್ ಸಂಗಮವನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿ ಮಾತನಾಡಿದರು.
ಮಂಜೇಶ್ವರ ಪ್ರೆಸ್ ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ ಅಧ್ಯಕ್ಷತೆ ವಹಿಸಿದರು. ಸಿಪಿಐ ಮುಖಂಡ ಬಿ.ವಿ.ರಾಜನ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಸದಸ್ಯ ಮುಸ್ತಫಾ ಉದ್ಯಾವರ, ಕನರ್ಾಟಕ ಕೊಂಕಣಿ ಅಕಾಡೆಮಿ ಸದಸ್ಯ ಲಕ್ಷ್ಮಣ್ ಪ್ರಭು ಕುಂಬಳೆ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯ ಫೈಝಲ್ ಮಚ್ಚಂಪಾಡಿ, ಬಿಜೆಪಿ ಮುಖಂಡ ಹರಿಶ್ಚಂದ್ರ ಮಂಜೇಶ್ವರ, ಮರ್ಚಂಟ್ ಯೂತ್ ವಿಂಗ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಜಬ್ಬಾರ್ ಉಪ್ಪಳ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ಕಾರ್ಯದಶರ್ಿ ಹಮೀದ್ ಹೊಸಂಗಡಿ, ಯೂತ್ ಲೀಗ್ ಮಂಜೇಶ್ವರ ಮಂಡಲ ಕಾರ್ಯದಶರ್ಿ ಗೋಲ್ಡನ್ ರಹಿಮಾನ್, ಫ್ಲಕ್ಸ್ ಪಾಯಿಂಟ್ನ ರಫೀಕ್ ಬಾಳಿಯೂರು, ಯೂತ್ ಲೀಗ್ ಮಂಜೇಶ್ವರ ಪಂಚಾಯತ್ ಕಾರ್ಯದಶರ್ಿ ಮಜೀದ್ ಇಡಿಯಾ, ಡಿವೈಎಫ್ಐಯ ಪ್ರಶಾಂತ್ ಕನಿಲ ಮೊದಲಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಶಶಿಧರ್ ಪೊಯ್ಯತ್ತಬೈಲು, ಆಸಿಫ್ ಉಳ್ಳಾಲ, ಜಗದೀಶ್ ಪ್ರತಾಪ್ನಗರ, ರವಿ ಪ್ರತಾಪ್ನಗರ, ರತನ್ ಕುಮಾರ್ ಹೊಸಂಗಡಿ, ಅನೀಸ್ ಉಪ್ಪಳ, ಸನಲ್ ಕುಮಾರ್, ಸಲಾಂ ವಕರ್ಾಡಿ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದಶರ್ಿ ರಹಿಮಾನ್ ಉದ್ಯಾವರ ಸ್ವಾಗತಿಸಿದರು. ಇಫ್ತಾರ್ ಸಂಗಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.