ಪುಟ್ಬಾಲ್ ಮೇನಿಯಾ- ಪೆನ್ಸಿಲ್ ಮೊನೆಯಲ್ಲಿ ಪುಟ್ಬಾಲ್ ಕಪ್
ಮುಳ್ಳೇರಿಯ: ಪ್ರತಿಭೆ ಇದ್ದರಷ್ಟೇ ಸಾಲದು. ಅವನ್ನು ಸಕಾಲಕ್ಕೆ ಪ್ರದಶರ್ಿಸಿದಾಗ ಜನಮನ್ನಣೆಯೊಂದಿಗೆ ಮಾಡುವ ಸಾಧನೆಗೆ ಗೌರವ ಲಭ್ಯವಾಗಿ ಕೃತಾರ್ಥತೆ ಮೂಡುತ್ತದೆ. ಕಲಾವಿದನಾದವ ಸದಾ ವರ್ತಮಾನದ ನಿಖರ ಅರಿವಿನೊಂದಿಗೆ ತನ್ನ ಪ್ರತಿಭೆಯನ್ನು ಮುನ್ನಡೆಸಿದಾಗ ಹೊಸ ಆವಿಷ್ಕಾರ-ಹೊಸತನಕ್ಕೆ ಕಾರಣವೂ ಆಗುತ್ತದೆ.
ಪ್ರಸ್ತುತ ವಿಶ್ವದಾತ್ಯಂತ ಪುಟ್ಬಾಲ್ ವಿಶ್ವಕಪ್ ಹಣಾಹಣಿಯ ಜ್ವರ ಬಲು ಜೋರಾಗಿದ್ದು, ಹಳ್ಳಿಹಳ್ಳಿಗಳಲ್ಲಿ ಆಸಕ್ತರ ದಂಡು ಪುಟ್ಬಾಲ್ ಬೆಂಬತ್ತಿದ್ದಾರೆ. ಬೋವಿಕ್ಕಾನ ವಿಜಯ್ ಸ್ಟುಡಿಯೋದ ಕಾತರ್ಿಕ್ ವಿಜಯನ್ ಇಂತಹ ಅಪೂರ್ವ ಸಾಧನೆಗಳನ್ನು ಮೂಡುವ ಮೂಲಕ ವಿಶಿಷ್ಟರೆನಿಸಿದ್ದಾರೆ. ಒಂದು ಸೆ.ಮೀ. ಉದ್ದದ ಪೆನ್ಸಿಲ್ ಮೊನೆಯಿಂದ ಬ್ರೆಜಿಲ್ ದೇಶದ ಪತಾಕೆಯ ಮೇಲೆ ವಲ್ಡ್ ಕಪ್ ತಯಾರಿಸಿ ಅಪೂರ್ವ ಸಾಧನೆ ಕಾತರ್ಿಕ್ ವಿಜಯನ್ ರದ್ದು.
ಪೆನ್ಸಿಲ್ ಮೊನೆಯಲ್ಲಿ ಪುಟ್ಬಾಲ್ ವಿಶ್ವ ಕಪ್ ಪ್ರತಿಕೃತಿ ನಿಮರ್ಿಸಲು ಶೇವಿಂಗ್ ಬ್ಲೇಡ್, ಹೊಲಿಗೆ ಸೂಜಿ, ಸಜರ್ಿಕಲ್ ಬ್ಲೇಡ್ ಮೊದಲಾದವುಗಳನ್ನು ಈ ಆಕೃತಿಯನ್ನು ತಯಾರಿಸಲು ಉಪಯೋಗಿಸಲಾಗಿದೆ. ಇದರ ಹೊರತಾಗಿ ಒಂದು ಸೆ.ಮೀ. ಉದ್ದದ ಕೀಲಿಕೈಯನ್ನು ಕೂಡಾ ತಯಾರಿಸಿ ಗಮನ ಸೆಳೆದಿದ್ದಾನೆ.