ಮವ್ವಾರಿನಲ್ಲಿ ರೋಗ ನಿಮರ್ೂಲನಾ ಮಾಹಿತಿ ಶಿಬಿರ
ಬದಿಯಡ್ಕ: ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯದ ವತಿಯಿಂದ ಮವ್ವಾರು ಗ್ರಂಥಾಲಯದ ವಠಾರದಲ್ಲಿ ರೋಗ ನಿಮರ್ೂಲನಾ ಮಾಹಿತಿ ಶಿಬಿರವನ್ನು ಇತ್ತೀಚೆಗೆ ಆಯೋಜಿಸಲಾಯಿತು.
ಶಿಬಿರದಲ್ಲಿ ಕುಂಬ್ಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಶಿಹಾಬ್ ಹಮೀದ್, ಸುಹೈಬ್ ಕೆ.ಎಸ್ ರೋಗಗಳ ಬಗ್ಗೆ ಸವಿವರ ಮಾಹಿತಿಯನ್ನು ನೀಡಿದರು. ರೋಗಗಳನ್ನು ಹೇಗೆ ತಡೆಗಟ್ಟಬಹುದು ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.
ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಪರಿವೀಕ್ಷಕ ಗೋಪಾಲಕೃಷ್ಣ ಅವರು ಮಾತನಾಡಿ ಸೊಳ್ಳೆಗಳ ನಿಮರ್ೂಲನೆ ಹಾಗೂ ಇತರ ಜ್ವರಗಳ ಬಗ್ಗೆ ಜಾಗೃತಿಯನ್ನು ನೀಡಿದರು. ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಅವರಿಗೆ ಸಹಕಾರವನ್ನಿತ್ತರು. ಕಾರ್ಯಕ್ರಮದ ಬಳಿಕ ರಕ್ತಪರೀಕ್ಷೆ ನಡೆಸಿ ಅಗತ್ಯವಿರುವವರಿಗೆ ಔಷಧಿಗಳನ್ನು ವಿತರಿಸಲಾಯಿತು.
ಗ್ರಂಥಾಲಯದ ಅಧ್ಯಕ್ಷ ಕೃಷ್ಣಮೂತರ್ಿ ಎಡಪ್ಪಾಡಿ ಸ್ವಾಗತಿಸಿ, ಸೀತಾರಾಮ ಭಟ್ ಮವ್ವಾರು ವಂದಿಸಿದರು.