ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡಯಾಬಿಟಿಸ್, ಮುನ್ನೆಚ್ಚರಿಕೆ ಅಗತ್ಯ
ಹೈದ್ರಾಬಾದ್: ದೇಶದಲ್ಲಿ ಸಕ್ಕರೆ ಕಾಯಿಲೆ ವ್ಯಾಪಕವಾಗಿ ಹರಡುತ್ತಿದೆ. ಆದರೆ, ಪರಿಸ್ಥಿತಿ ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಬದ್ಧವಾಗಿರುವುದು ಉತ್ತಮ ವಿಚಾರವಾಗಿದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಹೇಳಿದ್ದಾರೆ.
ಭಾರತದಲ್ಲಿ ಸುಮಾರು 75 ಮಿಲಿಯನ್ ಸಕ್ಕರೆ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಇನ್ನೂ 70 ಮಿಲಿಯನ್ ಜನರು ಸಕ್ಕರೆ ಕಾಯಿಲೆಗೆ ತುತ್ತಾಗುವ ಹಂತದಲ್ಲಿದ್ದಾರೆ. ಶೀಘ್ರದಲ್ಲಿಯೇ ಅವರು ಕೂಡಾ ಸಕ್ಕರೆ ಕಾಯಿಲೆಗೆ ತುತ್ತಾಗಲಿದ್ದಾರೆ.
ನಮ್ಮ ದೇಶದಲ್ಲಿ 150 ಮಿಲಿಯನ್ ಜನರು ಸಕ್ಕರೆ ಕಾಯಿಲೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಾರ್ವಜನಿಕ ಆರೋಗ್ಯ ಭಾರತೀಯ ಸಂಸ್ಥೆಯ ನಿದರ್ೇಶಕ ಜಿವಿಎಸ್ ಮೂತರ್ಿ ಹೇಳಿದ್ದಾರೆ.
ಆದರೆ, ಅರ್ಧಕ್ಕಿಂತಲೂ ಹೆಚ್ಚು ಮಂದಿಗೆ ತಾವೂ ಸಕ್ಕರೆ ಕಾಯಿಲೆಗೆ ತುತ್ತಾಗಿರುವುದೇ ಗೊತ್ತೇ ಇರುವುದಿಲ್ಲ. ಸಂಕೀರ್ಣ ಸ್ವರೂಪದ ಹಂತದಲ್ಲಿ ಗಮನ ಅರಿಸುತ್ತಾರೆ ಎನ್ನುವ ಅವರುಸ ಸಕ್ಕರೆ ಕಾಯಿಲೆ ಏಕೆ ಪ್ರಮುಖ ಎಂಬುದಕ್ಕೆ ಮೂರು ಸವಾಲುಗಳಾಗಿವೆ ಎಂದು ತಿಳಿಸಿದರು.
ಭಾರತದ ಸಾರ್ವಜನಿಕ ಆರೋಗ್ಯ ಸಂಸ್ಥೆ ಕಳೆದ ವಾರ ಸಕ್ಕರೆ ಕಾಯಿಲೆಗೆ ಅಂತಲೇ ಸಹಾಯವಾಣಿಯನ್ನು ಸ್ಥಾಪಿಸಿದೆ. ವಿಶ್ವದಲ್ಲಿ ಇಂದು ಕಂಡುಬರುತ್ತಿರುವ ಸಾವಿನಲ್ಲಿ ಶೇ.50 ರಷ್ಟು ಮಂದಿಯಲ್ಲಿ ಸಕ್ಕರೆ ಕಾಯಿಲೆಯೂ ಕಾರಣವಾಗಿರುವುದನ್ನು ಮೂತರ್ಿ ಗಮನ ಹರಿಸಿದ್ದಾರೆ.
ಸಕ್ಕರೆ ಕಾಯಿಲೆಯಿಂದ ಹೃದಯಾಘಾತ, ಮೂಛರ್ೆರೋಗ ಬರುವುದು ಸಾಮಾನ್ಯ ಎಂಬಂತಾಗಿದ್ದು, ಸಾಂಕ್ರಾಮಿಕ ರೋಗವಾಗಿ ಹಬ್ಬುತ್ತಿದೆ. ಇಂದು ನಾವು ಎಚ್ಚೆತ್ತುಕೊಳ್ಳಲಿದ್ದರೆ ನಾಳೆ ವಿಫಲತೆ ಎದುರಿಸಬೇಕಾಗುತ್ತದೆ ಎಂದು ಮೂತರ್ಿ ಎಚ್ಚರಿಕೆ ನೀಡಿದ್ದಾರೆ.