ಪ್ಲೀಸ್ ತೊಂದರೆ ಇದ್ರೆ ತುತರ್ು ಹೇಳಿ- ಬಿರುಸುಗೊಂಡ ಮುಂಗಾರು=ಪರಿಸ್ಥಿತಿ ಎದುರಿಸಲು ನಿಯಂತ್ರಣ ಕೇಂದ್ರ
ಕಾಸರಗೋಡು: ಮುಂಗಾರು ಚುರುಕುಗೊಳ್ಳುತ್ತಿರುವಂತೆ ಉಂಟಾಗಬಹುದಾದ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲೆಯಲ್ಲಿ ನಿಯಂತ್ರಣ ಕೇಂದ್ರ ಆರಂಭಗೊಂಡಿತು.
ಜಿಲ್ಲೆಯ ಸಮುದ್ರ ಕರಾವಳಿ ಪ್ರದೇಶ, ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ, ಸಮುದ್ರ ತೆರೆಗಳ ಅಪ್ಪಳಿಸುವಿಕೆ&ಕಡಲುಕೊರೆತ, ಅಂಟು ಜಾಡ್ಯಗಳ ನಿರ್ವಹಣೆ ಮೊದಲಾದ ಪ್ರಕೃತಿ ಕ್ಷೊಭೆಗಳಲ್ಲಿ ಜನಸಾಮಾನ್ಯರಿಗೆ ಪರಿಹಾರ ಏರ್ಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಾಯರ್ಾಲಯ ಮತ್ತು ತಾಲೂಕು ಕೇಂದ್ರಗಳಲ್ಲಿ ಶುಕ್ರವಾರದಿಂದ ನಿಯಂತ್ರಣ ಕೇಂದ್ರ ಚಾಲನೆಗೆ ಬಂದಿದೆ. ಅಗತ್ಯವಿರುವವರು ಜಿಲ್ಲಾಧಿಕಾರಿಗಳ ಕಚೇರಿ 04994=257700, ಮೊಬೈಲ್ ವಾಟ್ಸ್ಫ್ ನಲ್ಲಿ 9446601700, ಟೋಲ್ ಪ್ರೀ ಸಂಖ್ಯೆ 1077, ಮತ್ತು ಕಾಸರಗೋಡು ತಾಲೂಕು ಕಚೇರಿ 04994=230021, ಮಂಜೇಶ್ವರ ತಾಲೂಕು ಕಚೇರಿ 04998=244044, ಹೊಸದುರ್ಗ ತಾಲೂಕು ಕಚೇರಿ 04672=204042, ವೆಳ್ಳೆರಿಕುಂಡು ತಾಲೂಕು ಕಚೇರಿ 04672=242320 ಸಂಖ್ಯೆಗಳಿಗೆ ಕರೆಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದೆಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.