ಎಸ್ ಸಿ/ಎಸ್ ಟಿ ನೌಕರರ ಭಡ್ತಿ ಮೀಸಲಾತಿಗೆ ಸುಪ್ರೀಂ ಅಸ್ತು
ನವದೆಹಲಿ: ಕಾನೂನಿನ ಪ್ರಕಾರ ಎಸ್ ಸಿ/ಎಸ್ ಟಿ ನೌಕರರಿಗೆ ಭಡ್ತಿ ನೀಡಲು ಸುಪ್ರೀಂ ಕೋಟರ್್ ಮಂಗಳವಾರ ಕೇಂದ್ರ ಸಕರ್ಾರಕ್ಕೆ ಅನುಮತಿ ನೀಡಿದೆ.
ಬೇರೆ ಬೇರೆ ಹೈಕೋಟರ್್ಗಳ ಆದೇಶ ಮತ್ತು ಸುಪ್ರೀಂ ಕೋಟರ್್ ಆದೇಶದಿಂದಾಗಿ ಭಡ್ತಿ ಪ್ರಕ್ರಿಯೆ ನಿಂತು ಹೋಗಿದೆ. ಆದರೆ ನಾವು ನಮ್ಮ ನೌಕರರಿಗೆ ಭಡ್ತಿ ನೀಡಬೇಕಾಗಿದೆ. ಹೀಗಾಗಿ ಭಡ್ತಿ ನೀಡಲು ಅನುಮತಿ ನೀಡಬೇಕು ಎಂದು ಕೋರಿ ಕೇಂದ್ರ ಸಕರ್ಾರ ಸಲ್ಲಿಸಿದ್ದ ಅಜರ್ಿಯ ವಿಚಾರಣೆ ನಡೆಸಿದ ನ್ಯಾಯಮೂತರ್ಿಗಳಾದ ಆದಾಶರ್್ ಕುಮಾರ್ ಗೋಯಲ್ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ರಜಾ ಪೀಠ, ಮೀಸಲು ವಿಷಯವನ್ನು ಸಾಂವಿಧಾನಿಕ ಪೀಠ ತೀಮರ್ಾನಿಸುವವರೆಗೆ ಎಸ್ ಸಿ/ಎಸ್ ಟಿ ನೌಕರರ ಭಡ್ತಿ ಕೋಟಾ ಅನುಸರಿಸುವುದಕ್ಕೆ ಅನುಮತಿ ನೀಡಿದೆ.