ಸಿರಿಚಂದನ ಬಳಗದಿಂದ ಇಂದು ಉದ್ಯೋಗ ಮಾಹಿತಿ ಶಿಬಿರ
ಕಾಸರಗೋಡು: ಸಿರಿಚಂದನ ಕನ್ನಡ ಯುವ ಬಳಗ ಕಾಸರಗೋಡು ಇದರ ನೇತೃತ್ವದಲ್ಲಿ ನಡೆಯುತ್ತಿರುವ ಕೇರಳ ಲೋಕ ಸೇವಾ ಆಯೋಗದ ಉದ್ಯೋಗ ಮಾಹಿತಿ ಶಿಬಿರದ ಮೂರನೇ ತರಗತಿ ಜು.1ರಂದು (ಇಂದು) ಬೆಳಗ್ಗೆ 9.45ರಿಂದ ಮಧ್ಯಾಹ್ನ 1ಗಂಟೆಯ ವರೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪದ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಜರಗಲಿದೆ.
ನುರಿತ ಸಂಪನ್ಮೂಲ ವ್ಯಕ್ತಿಗಳು ತರಗತಿ ನಡೆಸುವರು. ಈಗಾಗಲೇ ಹೆಸರು ನೋಂದಾಯಿಸಿದ ಉದ್ಯೋಗಾಥರ್ಿಗಳು ಮತ್ತು ಹೊಸದಾಗಿ ಸೇರುವ ಉದ್ಯೋಗಾಥರ್ಿಗಳು ಕ್ಲಪ್ತ ಸಮಯಕ್ಕೆ ಭಾಗವಹಿಸುವಂತೆ ಸಿರಿಚಂದನ ಕನ್ನಡ ಯುವ ಬಳಗದ ಉದ್ಯೋಗ ಮಾಹಿತಿ ಶಿಬಿರದ ಸಂಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.