ಭಾರತ್ ಬಂದ್ಗೆ ವ್ಯಾಪಾರಿಗಳ ಬೆಂಬಲ ಇಲ್ಲ
ಕಾಸರಗೋಡು: ಕಿಸಾನ್ ಮಹಾಸಂಘದ ನೇತೃತ್ವದಲ್ಲಿ ಜೂ.10ರಂದು ನಡೆಸಲುದ್ದೇಶಿಸಿರುವ ಭಾರತ್ ಬಂದ್ಗೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯು ಬೆಂಬಲ ನೀಡುವುದಿಲ್ಲ ಎಂದು ರಾಜ್ಯ ಅಧ್ಯಕ್ಷ ಟಿ.ನಸಿರುದ್ದೀನ್ ಮತ್ತು ಪ್ರಧಾನ ಕಾರ್ಯದಶರ್ಿ ರಾಜು ಅಪ್ಸರ ಸ್ಪಷ್ಟಪಡಿಸಿದ್ದಾರೆ.
ಕೃಷಿಕರು ತಮ್ಮ ನೆಲೆ ಕಂಡುಕೊಳ್ಳಲು ನಡೆಸುವ ಹೋರಾಟಕ್ಕೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಸಹಮತವಿದ್ದರೂ ಹರತಾಳ, ಬಂದ್ನ ಹೆಸರಿನಲ್ಲಿ ಜನರಿಗೆ ತೊಂದರೆ ನೀಡುವ ಮತ್ತು ಜೀವನ ಮಾರ್ಗವಾಗಿ ವ್ಯಾಪಾರ ನಡೆಸುವ ಸಂಸ್ಥೆಗಳನ್ನು ಮುಚ್ಚುಗಡೆಗೊಳಿಸಿ ನಡೆಸುವ ಬಂದ್, ಹರತಾಳಗಳಿಗೆ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯು ಬೆಂಬಲ ನೀಡುವುದಿಲ್ಲ ಎಂದು ತಿಳಿಸಲಾಗಿದೆ.
ನೋಟು ನಿಷೇಧ, ಜಿಎಸ್ಟಿ ಜಾರಿಗೆ ಬಂದ ಬಳಿಕ ವ್ಯಾಪಾರ ವಲಯದಲ್ಲಿ ಉಂಟಾಗಿರುವ ವ್ಯಾಪಾರ ಸಂದಿಗ್ಧತೆಯಿಂದಾಗಿ ಆಥರ್ಿಕವಾಗಿ ರಾಜ್ಯದ ವ್ಯಾಪಾರಿಗಳು ಸಮಸ್ಯೆಗೀಡಾಗಿದ್ದಾರೆ. ಈ ಮಧ್ಯೆ ರಂಜಾನ್ ಹಬ್ಬದ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಿದ ಬಂದ್ನಿಂದ ಕಿಸಾನ್ ಮಹಾಸಂಘವು ಹಿಂದೆ ಸರಿಯಬೇಕು ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯು ಆಗ್ರಹಿಸಿದೆ.