5ನೇ ಬಾರಿಗೆ ಪ್ರಿಯಾಂಕಾ ಚೋಪ್ರಾ ಜಗತ್ತಿನ ಹಾಟೆಸ್ಟ್ ವುಮನ್!
ನವದೆಹಲಿ: ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಐದನೇ ಬಾರಿಗೆ ವಿಶ್ವದ ಹಾಟೆಸ್ಟ್ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಐದನೇ ಬಾರಿಗೆ ವಿಶ್ವದ ಹಾಟೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಂತಿದ್ದಾರೆ. ಪ್ರಿಯಾಂಕಾ ಚೋಪ್ರಾ ತೊಟ್ಟ ಬಿಳಿಯ ಸ್ಟಿವ್ ಸೂಟ್ ಮ್ಯಾಕ್ಸಿಮ್ ಇಂಡಿಯಾ ಮ್ಯಾಗಜಿನ್ ನ ಕವರ್ ಪೇಜ್ ಗೆ ಸೆಲೆಕ್ಟ್ ಆಗಿದೆ. ಈ ಪತ್ರಿಕೆಯ ಮುಖಪುಟಕ್ಕೆ ವಿಶ್ವದ ಸುಮಾರು 100 ಸುಂದರಿಯರು ರೇಸ್ ನಲ್ಲಿದ್ದರು. ಆದರೆ ಇವರೆಲ್ಲರನ್ನು ಪ್ರಿಯಾಂಕಾ ಹಿಂದಿಕ್ಕಿದ್ದಾರೆ.