ಜೂ.30ರಂದು ಕುರುಡಪದವು ಮಂದಿರ ಶಿಲಾನ್ಯಾಸ
ಉಪ್ಪಳ: ಪೈವಳಿಕೆ ಸಮೀಪದ ಕುರುಡಪದವು ಶ್ರೀ ಅಯ್ಯಪ್ಪ ಸೇವಾ ಸಮಿತಿ ಮತ್ತು ಕುರುಡಪದವು ಶ್ರೀ ಅಯ್ಯಪ್ಪ ಮಂದಿರ ಜೀಣರ್ೋದ್ಧಾರ ಸಮಿತಿ ಇವುಗಳ ನೇತೃತ್ವದಲ್ಲಿ ಕುರುಡಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭವು ಜೂ.30ರಂದು ಬೆಳಗ್ಗೆ ಕರ್ಕಟ ಲಗ್ನ ಶುಭಮುಹೂರ್ತದಲ್ಲಿ ಜರಗಲಿದೆ.
ವೇದಮೂತರ್ಿ ಬೋಳಂತಕೋಡಿ ರಾಮ ಭಟ್ ಪೌರೋಹಿತ್ಯದಲ್ಲಿ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸುವರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ಕ್ಕೆ ಗಣಪತಿ ಹವನ, 7.22ಕ್ಕೆ ವಾಸ್ತು ಪೂಜೆ, 8.30ಕ್ಕೆ ಕರ್ಕಟ ಲಗ್ನ ಸುಮುಹೂರ್ತದಲ್ಲಿ ಶಿಲಾನ್ಯಾಸ ನಡೆಯಲಿದೆ.
9.30ಕ್ಕೆ ಜರಗುವ ಧಾಮರ್ಿಕ ಸಭೆಯಲ್ಲಿ ಮಾಣಿಲ ಶ್ರೀಗಳು ಆಶೀರ್ವಚನ ನೀಡುವರು.ಜೊತೆಗೆ ಕುರುಡಪದವಿನಲ್ಲಿ ಸುಸಜ್ಜಿತ ಭವ್ಯವಾದ ಹೊಸ ಮಂದಿರ ನಿಮರ್ಾಣದ ಬಗ್ಗೆ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸುವರು. ವೇದಮೂತರ್ಿ ಬೋಳಂತಕೋಡಿ ರಾಮ ಭಟ್ ಸಭೆಯ ಅಧ್ಯಕ್ಷತೆ ವಹಿಸುವರು.
ಧಾಮರ್ಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ, ಮಂಗಲ್ಪಾಡಿ ಬಂಟರ ಸಂಘದ ಅಧ್ಯಕ್ಷ, ಮುಟ್ಟ ಯಾಮಿನಿ ಎಸ್ಟೇಟ್ನ ಶ್ರೀಧರ ಶೆಟ್ಟಿ ಮುಟ್ಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ., ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.