ಸಿಜೆಐ ಆಯ್ಕೆ ಬಗ್ಗೆ ಸಕರ್ಾರವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ: ಸಚಿವ ರವಿಶಂಕರ್ ಪ್ರಸಾದ್
ನವದೆಹಲಿ: ಮುಂದಿನ ಸುಪ್ರೀಂಕೋಟರ್್ ಮುಖ್ಯ ನ್ಯಾಯಾಧೀಶರನ್ನು ಆಯ್ಕೆ ಮಾಡುವುದನ್ನು ಯಾರೂ ಪ್ರಶ್ನೆ ಮಾಡಬಾರದು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಮುಂದಿನ ಬಾರಿಗೆ ಈಗಿರುವ ಅತೀ ಹಿರಿಯ ನ್ಯಾಯಮೂತರ್ಿಯನ್ನು ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಅಕ್ಟೋಬರ್ 2ರಂದು ಸಿಜೆಐ ದೀಪಕ್ ಮಿಶ್ರಾ ಅವರು ಸೇವೆಯಿಂದ ನಿವೃತ್ತಿ ಪಡೆಯಲಿದ್ದು ಅವರ ಜಾಗಕ್ಕೆ ರಂಜನ್ ಗೊಗಾಯ್ ಅವರನ್ನು ನೇಮಕ ಮಾಡುತ್ತೀರಾ ಎಂಬ ಪ್ರಶ್ನೆಗೆ ಈಗಿರುವ ಮುಖ್ಯ ನ್ಯಾಯಮೂತರ್ಿಗಳು ಅತೀ ಹಿರಿಯ ನ್ಯಾಯಾಧೀಶರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸ್ಸು ಮಾಡಲಿದ್ದಾರೆ ಎಂದರು.
ನಮಗೆ ಹೆಸರುಗಳು ಬಂದ ಮೇಲೆ ನಾವು ಅದರ ಬಗ್ಗೆ ಚಚರ್ೆ ನಡೆಸುತ್ತೇವೆ. ಇನ್ನು ನರೇಂದ್ರ ಮೋದಿ ನೇತೃತ್ವದ ಸಕರ್ಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ತಂಬಿದ್ದು ಈ ಅವಧಿಯಲ್ಲಿ ಕಾನೂನು ಸಚಿವಾಲಯದ ಸಾಧನೆಗಳನ್ನು ವಿವರಿಸಿದರು.
ಸಿಜೆಐ ಅವರ ಕಾರ್ಯವೈಖರಿ ವಿರುದ್ಧ ಸುಪ್ರೀಂಕೋಟರ್್ ನ ನ್ಯಾಯಮೂತರ್ಿಗಳಾದ ಜೆ. ಚಲಮೇಶ್ವರ್, ರಂಜನ್ ಗೊಗಾಯ್, ಮದನ್ ಬಿ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು ಇದು ದೇಶಾದ್ಯಂತ ಭಾರೀ ಚಚರ್ೆಗೆ ಗ್ರಾಸವಾಗಿತ್ತು. ಹೀಗಾಗಿ ಅವರ ಬಳಿಕ ಯಾರನ್ನು ಮುಖ್ಯ ನ್ಯಾಯಮೂತರ್ಿಯಾಗಿ ನೇಮಿಕವಾಗುತ್ತಾರೆ ಎಂಬುದು ಕೂಡ ಚಚರ್ೆಗೆ ಕಾರಣವಾಗಿದೆ.