ಜೂ.10 : ಪರಿಸರ ಸಂರಕ್ಷಣಾ ಮಾಹಿತಿ ಶಿಬಿರ
ಪೆರ್ಲ: ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಪೆರ್ಲ ಇದರ ಆಶ್ರಯದಲ್ಲಿ ಪೆರ್ಲದ ಶ್ರೀ ಶಾರದಾ ಮರಾಟಿ ಸಮಾಜ ಭವನದಲ್ಲಿ ಜೂ.10 ರಂದು ಬೆಳಗ್ಗೆ 10 ಗಂಟೆಗೆ ಪರಿಸರ ಸಂರಕ್ಷಣಾ ಮಾಹಿತಿ ಶಿಬಿರ ಮತ್ತು ಗಿಡ ನೆಡುವ ಕಾರ್ಯಕ್ರಮ ಜರಗಲಿದೆ.
ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪುಟ್ಟ ನಾಯ್ಕ ಪೆರಿಯಾಲ್ತಡ್ಕ ಅಧ್ಯಕ್ಷತೆ ವಹಿಸುವರು. ಕಾರ್ಯಕಾರಿ ಸಮಿತಿ ಸದಸ್ಯ ಸೇಸು ನಾಯ್ಕ ಸಾಯ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ಕುಂಞಣ್ಣ ನಾಯ್ಕ ಮಾಸ್ತರ್ ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸಮೇಶ್ ಬಾರಿಕ್ಕಾಡ್ ಭಾಗವಹಿಸಲಿದ್ದಾರೆ. ಬಾವಲಿ/ಹಂದಿ ಜ್ವರ/ನಿಫಾಹ್ ವೈರಸ್ ಬಗ್ಗೆ ಡಾ.ಶಿವ ನಾಯ್ಕ ಮಾಹಿತಿ ನೀಡುವರು. ಡಾ.ಬಿ.ಜಿ.ನಾಯ್ಕ ಬಾಳೆಗುಳಿ, ನಾರಾಯಣ ನಾಯ್ಕ ಪೆಲ್ತಾಜೆ, ಕೃಷ್ಣ ನಾಯ್ಕ ಗೋಳಿತ್ತಡ್ಕ ಮೊದಲಾದವರು ಉಪಸ್ಥಿತರಿರುವರು.