ಮಂಜೇಶ್ವರ ಪ್ಲೈ ಓವರ್ ಸೇತುವೆ ಅವಲೋಕನ ಸಭೆ ನಡೆಸಲು ಆಗ್ರಹ
ಮಂಜೇಶ್ವರ: ಮಹಿಳೆಯರ, ಮಕ್ಕಳ ಅವಘಡ ಮರಣದಿಂದ ಬೆಚ್ಚಿ ಬಿದ್ದಾಗ ಮಂಜೇಶ್ವರದ ಪ್ಲೈ ಓವರ್ ಸೇತುವೆ ನಿಮರ್ಿಸಬೇಕೆಂದು ಒತ್ತಾಯಿಸಿ ಸಂಸತ್ ಸದಸ್ಯರ ಹಾಗೂ ಬ್ಲಾಕ್ ಪಂಚಾಯತಿ ಅಧ್ಯಕ್ಷರ ನೇತೃತ್ವದಲ್ಲಿ ಸೇರಿದ್ದ ಸಭೆಯಲ್ಲಿ ಕೈಗೊಂಡ ತೀಮರ್ಾನಗಳ ಪ್ರಗತಿಯನ್ನು ಚಚರ್ಿಸಲು ಅವಲೋಕನ ಸಭೆಯನ್ನು ಕರೆಯಬೇಕೆಂದು ಸಿ.ಪಿ.ಐ. ಜಿಲ್ಲಾ ಸಮಿತಿ ಸದಸ್ಯ ಬಿ.ವಿ.ರಾಜನ್ ಅವರು ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಹಿಂದೆ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳು ಭರವಸೆ ನೀಡಿದ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ಘೋಷಿಸಿದ ಆಥರ್ಿಕ ಸಹಾಯ, ಮಂಜೇಶ್ವರ, ಮೀಂಜ, ವಕರ್ಾಡಿ ಪಂಚಾಯತಿಗಳು ಭರವಸೆ ನೀಡಿದ ನಿಧಿ ದೊರಕಿದೆಯೇ ಎಂಬ ಬಗ್ಗೆ ಪರಿಶೋಧನೆ ಅಗತ್ಯ. ಅವಘಡ ನಡೆದಾಗ ಉಂಟಾದ ಕೋಲಾಹಲ ತಣಿದ ಬಳಿಕ ಯಾರೂ ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂಬ ಬಗ್ಗೆ ಜನರಲ್ಲಿ ವ್ಯಾಪಕ ಅಸಮಾಧಾನವಿದೆ. ಆದ್ದರಿಂದ ಅವಲೋಕನ ಸಭೆ ನಡೆಸಿದ ಪ್ರತಿಯನ್ನು ಪರಿಶೋಧಿಸಿ ಜನತೆಗೆ ತಿಳಿಸುವ ಜವಾಬ್ದಾರಿಯನ್ನು ಸಂಬಂಧಪಟ್ಟವರು ಈಡೇರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.