ಇಚ್ಲಂಪಾಡಿ ಶಾಲೆಯಲ್ಲಿ ವಾಚನ ಸಪ್ತಾಹ ಸಮಾರೋಪ
ಕುಂಬಳೆ: ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ವಾಚನ ಸಪ್ತಾಹ ಸಮಾರೋಪ ಮತ್ತು ವಿವಿಧ ಕ್ಲಬ್ಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಮುಖ್ಯೋಪಾಧ್ಯಾಯ ರಾಧಾಕೃಷ್ಣ ತುಂಗ ಕೆ.ಎಸ್. ಅಧ್ಯಕ್ಷತೆ ವಹಿಸಿದರು. ಶಾಲಾ ನಿವೃತ್ತ ಶಿಕ್ಷಕ ಎಂ.ನರಸಿಂಹ ರಾಜ್ ವಾಚನ ಸಪ್ತಾಹದಂಗವಾಗಿ ವಿದ್ಯಾಥರ್ಿಗಳಿಗೆ ಏರ್ಪಡಿಸಿದ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ವಿತರಿಸಿ, ವಿವಿಧ ಕ್ಲಬ್ಗಳನ್ನು ಉದ್ಘಾಟಿಸಿದರು.
ಬಳಿಕ ವೃತ್ತಿ ಪರಿಚಯ, ವಿಜ್ಞಾನ, ಗಣಿತ, ಹಿಂದಿ, ವಿದ್ಯಾರಂಗ, ಸಂಸ್ಕೃತ ಸಂಘಗಳ ಸಂಚಾಲಕರ ನೇತೃತ್ವದಲ್ಲಿ ವಿದ್ಯಾಥರ್ಿಗಳಿಂದ ಪ್ರಾತ್ಯಕ್ಷಿಕೆಗಳು ನಡೆಯಿತು. ಸಮಾಜ ವಿಜ್ಞಾನ ಸಂಘದ ನೇತೃತ್ವದಲ್ಲಿ ರಚನೆಗೊಂಡ ಶಾಲಾ ಪಾಲರ್ಿಮೆಂಟಿನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಶಿಕ್ಷಕರಾದ ಬಿ.ಪುಷ್ಪರಾಜ ಶೆಟ್ಟಿ ಪ್ರಮಾಣ ವಚನ ಬೋಧಿಸಿದರು. ಶಾಲಾ ವ್ಯವಸ್ಥಾಪಕರಾದ ಎಂ.ಗಣೇಶ್ ರಾವ್, ಅಧ್ಯಾಪಕ ಕಾರ್ಯದಶರ್ಿ ಸುಲೇಖಾ ಸಿ.ಆರ್, ಅಧ್ಯಾಪಿಕೆ ಭಾರತಿ ಕೆ. ಶುಭಹಾರೈಸಿದರು. ವಿದ್ಯಾಥರ್ಿಗಳು ಪ್ರಾರ್ಥನೆ ಹಾಡಿದರು. ಹಿರಿಯ ಅಧ್ಯಾಪಕರಾದ ಬಾಲಕೃಷ್ಣ ಆಚಾರಿ ಪಿ. ಸ್ವಾಗತಿಸಿ, ಅಧ್ಯಾಪಕ ಮುರಳೀಧರ ಬಿ.ಆರ್. ವಂದಿಸಿದರು. ಶಿಕ್ಷಕ ಮಂಜುನಾಥ ಪಿ. ಕಾರ್ಯಕ್ರಮ ನಿರೂಪಿಸಿದರು.