ವಿಶ್ವ ಮಾತೆಯರ ದಿನಾಚರಣೆ
ಮಂಜೇಶ್ವರ: ಅಡಕಳಕಟ್ಟೆಯ ಮಿತ್ರ ವೃಂದ ಲೈಬ್ರೆರಿ ಆ್ಯಂಡ್ ರೀಡಿಂಗ್ ರೂಂ ಇದರ ಆಶ್ರಯದಲ್ಲಿ ಶ್ರೀ ವಾಣೀವಿಜಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಮಾತೆಯರ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗಾಗಿ ಭಾಷಣ, ರಸಪ್ರಶ್ನೆ, ಸಾರ್ವಜನಿಕರಿಗಾಗಿ ಸಂಗೀತ ಕುಚರ್ಿ, ರಸಪ್ರಶ್ನೆ ಸ್ಪಧರ್ೆಗಳು ನಡೆಯಿತು.
ಸಭೆಯನ್ನು ತಾಲೂಕು ಲೈಬ್ರೆರಿ ಜೊತೆ ಕಾರ್ಯದಶರ್ಿ ಕಮಲಾಕ್ಷ ಉದ್ಘಾಟಿಸಿದರು. ಲೈಬ್ರೆರಿಯ ಅಧ್ಯಕ್ಷ, ಪಂಚಾಯತ್ ಸದಸ್ಯ ಗೋಪಾಲಕೃಷ್ಣ ಪಜ್ವ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಅನಸೂಯದೇವಿ, ವಸಂತ ಎಸ್, ದಾಸಪ್ಪ ಕೆ, ರಾಧಾಕೃಷ್ಣ ಬಲ್ಲಾಳ್, ಪದ್ಮನಯನ ಭಾಗವಹಿಸಿದರು. ವಿಶ್ವ ಮಾತೆಯರ ದಿನಾಚರಣೆಯ ಕುರಿತಾಗಿ ಶ್ರೀವಾಣೀವಿಜಯ ಹೈಸ್ಕೂಲ್ ಅಧ್ಯಾಪಿಕೆ ಕೃಷ್ಣವೇಣಿ ಬಿ. ಮಾತನಾಡಿದರು. ಇದೇ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯದಶರ್ಿ ಪ್ರದೀಪ್ ಕುಮಾರ್ ಸ್ವಾಗತಿಸಿದರು. ಕಾರ್ಯಕಾರಿ ಸದಸ್ಯ ಸಂತೋಷ್ ಕೇರಿಮಾರ್ ವಂದಿಸಿದರು. ಜಮಾಲುದ್ದೀನ್ ಎನ್. ಕಾರ್ಯಕ್ರಮ ನಿರೂಪಿಸಿದರು.