ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನದಲ್ಲಿ
ಶುದ್ಧಿ ಕಲಶ; ಸಮಿತಿಗಳ ವಿಸರ್ಜನೆ
ಪೆರ್ಲ: ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನ ಮಲೆತ್ತಡ್ಕ ಸ್ವರ್ಗದಲ್ಲಿ ಜೀಣರ್ೋದ್ಧಾರ ನವ ನಿಮರ್ಾಣ ಕಾರ್ಯಗಳ ಬಳಿಕ ತಂತ್ರಿವರ್ಯ ವೇದಮೂತರ್ಿ ಡಾ.ಬಳ್ಳಪದವು ಮಾಧವ ಉಪಾಧ್ಯಾಯರ ನೇತೃತ್ವದಲ್ಲಿ ಎಪ್ರಿಲ್18 ರಿಂದ 24ರ ವರೆಗೆ ನಾಗ ಪ್ರತಿಷ್ಠೆ, ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಟಾಧಾರಿ ಮಹಿಮೆ ನಡೆದಿದ್ದು, ಕ್ಷೇತ್ರ ದೈವಜ್ಞರಾದ ಮುಳಿಯ ಗಣೇಶ ಭಟ್ ನೇತೃತ್ವದಲ್ಲಿ ಜೂನ್ 25ರಂದು ಕ್ಷೇತ್ರದ ಜೀಣರ್ೋದ್ದಾರ ಬ್ರಹ್ಮಕಲಶೋತ್ಸವಾದಿ ಕಾರ್ಯಗಳ ಕುರಿತು ಪ್ರಶ್ನಾಚಿಂತನೆ ನಡೆಯಿತು.
ಜೀಣರ್ೋದ್ಧಾರ, ಬ್ರಹ್ಮಕಲಶ ಪರ್ವಗಳ ಬಳಿಕ ವಾಡಿಕೆಯಂತೆ ಕ್ಷೇತ್ರದ ತಂತ್ರಿವರ್ಯರ ನಿದರ್ೇಶನದಲ್ಲಿ ಜುಲೈ1 ರಂದು ಬೆಳಗ್ಗೆ 10ಕ್ಕೆ ಶುದ್ಧಿಕಲಶ ಮತ್ತಿತರ ಕ್ಷೇತ್ರ ಸಂಬಂಧಿತ ವೈದಿಕ ವಿಧಿ ವಿಧಾನಗಳನ್ನು ಪೂರೈಸಲು ನಿಶ್ಚಯಿಸಲಾಗಿದೆ.
ಸಾರ್ವಜನಿಕ ಅನ್ನ ಸಂತರ್ಪಣೆ ಬಳಿಕ ಮಧ್ಯಾಹ್ನ 3ಕ್ಕೆ ಜೀಣರ್ೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಗಳ ಜಂಟಿ ಸಭೆಯನ್ನು ಆಯೋಜಿಸಿಸಲಾಗಿದೆ.