ಎಣ್ಮಕಜೆ ಕೇರಳ ಮರಾಟಿ ವಿದ್ಯಾಥರ್ಿ ಸಂಘಟನೆಯಿಂದ ಪ್ರತಿಭಾ ದಿನಾಚರಣೆ
ಪೆರ್ಲ: ಕೇರಳ ಮರಾಟಿ ವಿದ್ಯಾಥರ್ಿ ಸಂಘಟನೆ, ಎಣ್ಮಕಜೆ ಇದರ ವತಿಯಿಂದ ಪ್ರತಿಭಾ ದಿನಾಚರಣೆಯು ಪೆರ್ಲ ಶ್ರೀ ಭಾರತಿ ಸದನದಲ್ಲಿ ಇತ್ತೀಚೆಗೆ ಜರಗಿತು. ಕಾರ್ಯಕ್ರಮದ ಅಂಗವಾಗಿ ಸಮಾಜದ ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬಳಿಕ ನಡೆದ ಸಭಾಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉಧ್ಘಾಟನೆಯನ್ನು ಕೇರಳ ಮರಾಟಿ ಸಂರಕ್ಷಣಾ ಸಮಿತಿ ರಾಜ್ಯ ಕಾರ್ಯದಶರ್ಿ ಗೋಪಾಲನ್ ಅತ್ರ್ಯ ನೆರವೇರಿಸದರು. ಕೆ.ಎಂ.ಎಸ್.ಎ ಎಣ್ಮಕಜೆ ಪಂಚಾಯತು ಅಧ್ಯಕ್ಷ ಪರಮೇಶ್ವರ ಪೆಲ್ತಾಜೆ ಅಧ್ಯಕತೆ ವಹಿಸಿದರು. ಕೇರಳ ಮರಾಟಿ ಯೂತ್ ಜನರೇಷನ್ ಕ್ಲಬ್ ಸ್ಥಾಪಕಾಧ್ಯಕ್ಷ ಸುಬ್ರಾಯ ನಾಯ್ಕ್ ಮುಖ್ಯ ಅತಿಥಿಯಾಗಿದ್ದರು. ಕೆ.ಎಂ.ಎಸ್.ಎ ರಾಜ್ಯಾಧ್ಯಕ್ಷ ಪದ್ಮನಾಭ ನಾಯ್ಕ್, ಕೆ.ಎಂ.ಎಸ್.ಎ ರಾಜ್ಯ ಕಾರ್ಯದಶರ್ಿ ಹರಿಪ್ರಸಾದ್ ಪಿ.ಕೆ, ಕೆ.ಎಂ.ಎಸ್.ಎಸ್ ಪಂಚಾಯತು ಸಮಿತಿ ಅಧ್ಯಕ್ಷ ನಾರಯಣ ನಾಯ್ಕ್ ಅಡ್ಕಸ್ಥಳ, ಕೆ.ಎಂ.ಎಸ್.ಎಸ್ ಪಂಚಾಯತ್ ಸಮಿತಿ ಕಾರ್ಯದಶರ್ಿ ರವೀಂದ್ರ ನಾಯ್ಕ್ ಮಣಿಯಂಪಾರೆ, ಶ್ರೀ ಶಾರದ ಮರಾಟಿ ಸಮಾಜ ಸೇವಾ ಸಂಘ ಇದರ ಮಹಿಳಾ ಘಟಕದ ಅಧ್ಯಕ್ಷೆ ಶಾರದ ಕೆಜೆಕ್ಕಾರ್ ಮೊದಲಾದವರು ಕಾರ್ಯಕ್ರಮಕ್ಕೆ ಶುಭಕೋರಿದರು. ಕುಮಾರಿ ಶಮರ್ಿಳಾ ಬಜಕೂಡ್ಲು ಪ್ರಾರ್ಥನೆ ಹಾಡಿದರು. ಕೆ.ಎಂ.ಎಸ್.ಎ ಪಂಚಾಯತ್ ಸಮಿತಿ ಕಾರ್ಯದಶರ್ಿ ರಾಜೇಶ್ ಸ್ವಾಗತಿಸಿ, ಕೆ.ಎಂ.ಎಸ್.ಎ ಪಂಚಾಯತ್ ಸಮಿತಿ ಕೋಶಾಧಿಕಾರಿ ಪುರುಷೋತ್ತಮ ಕಾಟುಕುಕ್ಕೆ ವಂದಿಸಿದರು. ಹರೀಶ್ ಎಳ್ಕಾನ ಕಾರ್ಯಕ್ರಮ ನಿರೂಪಿಸಿದರು.