ಪುತ್ತಿಗೆ ಪಂ.ಮಟ್ಟದ ಶಾಲಾ ಪ್ರವೇಶೋತ್ಸವ
ಕುಂಬಳೆ:ಪುತ್ತಿಗೆ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಪ್ರವೇಶೋತ್ಸವ ಪುತ್ತಿಗೆ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜರುಗಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾ ಜೆ ಪ್ರವೇಶೋತ್ಸವ ಸಮಾರಂಭವನ್ನು ಉದ್ಘಾಟಿಸಿ ಹೊಸ ಅಧ್ಯಯನ ವರ್ಷವು ಹೊಸತನವನ್ನು ತರಲಿ ಎಂದು ಹಾರೈಸಿದರು.
ಅಧ್ಯಕ್ಷ ಸ್ಥಾನ ವಹಿಸಿದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಊಜಂಪಾಡಿ ಪ್ರಿ-ಪ್ರೈಮರಿ ಹಾಗೂ ಒಂದನೇ ತರಗತಿಗಳಲ್ಲಿ ವಿದ್ಯಾಥರ್ಿಗಳ ದಾಖಲಾತಿಯು 2018-19 ರ ಶಾಲಾ ಶೈಕ್ಷಣಿಕ ವರ್ಷದಲ್ಲಿ 170 ನ್ನು ಮೀರಿ ಗರಿಷ್ಟ ಮಟ್ಟದಲ್ಲಿರುವುದು ಹೊಸ ದಾಖಲೆಯಾಗಿದೆ ಎಂದು ತಿಳಿಸಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾಥರ್ಿಗಳಿಗೆ ಶುಭ ಕೋರಿದರು. ಶಾಲಾ ವ್ಯವಸ್ಥಾಪಕ ಅಶೋಕನ್ ನಂಬ್ಯಾರ್, ಎಸ್ಎಸ್ ಜಿ ಅಧ್ಯಕ್ಷ ವೇಣುಗೋಪಾಲ್ ಶುಭಾಶಂಸನೆಗೈದರು. ಪ್ರೊಫೆಷನಲ್ ಕಾಲೇಜು ನಿದರ್ೇಶಕ ಶ್ರೀಕುಮಾರ್ ಪಳ್ಳಿಮತ್ ವಿದ್ಯಾಥರ್ಿಗಳಿಗೆ ಕಲಿಕೋಪರಣಗಳನ್ನು ವಿತರಿಸಿದರು. ಅಧ್ಯಾಪಕ ಬಾಬುರಾಜ್ ಕಾರ್ಯಕ್ರಮ ನಿರೂಪಿಸಿದರು.ಮುಖ್ಯ ಶಿಕ್ಷಕಿ ಸಿಂಧು ಸ್ವಾಗತಿಸಿ ಅಧ್ಯಾಪಿಕೆ ಸುಮನ ವಂದಿಸಿದರು.