ಆಮದು ಸರಕು ಆಹಾರೋತ್ಪನ್ನಗಳ ಮೇಲೆ ನಿಗಾ-ಮಿಂಚಿನ ಪರಿಶೋಧನೆ
ಮಂಜೇಶ್ವರ: ಅನ್ಯ ರಾಜ್ಯಗಳಿಂದ ಆಮದಾಗುವ ಆಹಾರ ವಸ್ತುಗಳ ಮೇಲೆ ನಿಗಾ ಇರಿಸಲು ರಾಜ್ಯ ಆಹಾರೋತ್ಪನ್ನ ಭದ್ರತಾ ಮಂಡಳಿಯ ನಿದರ್ೇಶಾನುಸಾರ ತಿರುವನಂತಪುರ, ಕೊಚ್ಚಿ ಹಾಗೂ ಮಂಜೇಶ್ವರ ಸಹಿತ ಗಡಿ ಭಾಗಗಳಲ್ಲಿ ಕಠಿಣ ಪರಿಶೋಧನೆ ನಡೆಸಲಾಗುತ್ತಿದ್ದು, ಶನಿವಾರ ಹಾಗೂ ಭಾನುವಾರ ರಾತ್ರಿಹೊತ್ತು ಮಂಜೇಶ್ವರದ ಅಂತರ್ ರಾಜ್ಯ ಗಡಿಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಹಾಲು, ಮೀನು ಮತ್ತು ತೆಂಗಿನೆಣ್ಣೆಗಳ ಪೋಮರ್ೋಲಿನ್ ಮತ್ತು ಅಮೋನಿಯಂ ಕಲಬೆರಕೆ ಪತ್ತೆಹಚ್ಚಲು ಈ ಕಠಿಣ ಪರಿಶೀಲನೆಯನ್ನು ನಡೆಸಲಾಗುತ್ತಿದ್ದು, ಶನಿವಾರ ಮತ್ತು ಭಾನುವಾರ ಯಾವುದೇ ಕಾನೂನು ಬಾಹಿರ ಸರಕುಗಳ ರವಾನೆಯಾಗಿಲ್ಲ ಎಂದು ಅಧಿಕಾರಿಗಳು ವಿಜಯವಾಣಿಗೆ ತಿಳಿಸಿರುವರು.
ತಂಡದಲ್ಲಿ ಜಿಲ್ಲಾ ಸಹಾಯಕ ಕಮಿಷನರ್(ಫುಡ್ ಆಂಡ್ ಸೇಪ್ಟಿ)ಜನಾರ್ಧನ ಪಿ.ಎ, ಎಕ್ಸೈಸ್ ಪ್ರಮುಖರಾದ ಅನೀಶ್, ನಿತ್ಯ, ಮುನೀರ್, ಸುಬ್ಬರಾಜ್ ಮೊದಲಾದವರು ಪರಿಶೀಲನಾ ನೇತೃತ್ವ ವಹಿಸಿದ್ದರು. ವಿಶೇಷ ಪರಿಶೀಲನಾ ಘಟಕ ಮೊಬೈಲ್ ಲ್ಯಾಬ್ ನೊಮದಿಗೆ ಆಗಮಿಸಿದ ತಮಡ ಎರಡೂ ದಿನ ರಾತ್ರಿ ಪೂತರ್ಿ ಸರಕು ವಾಹನಗಳ ಪರಿಶೋಧನಾ ನಿರತವಾಗಿತ್ತು.