ಐಪಿಎಲ್ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿದ್ದು ನಿಜ: ನಟ ಅಬರ್ಾಜ್ ಖಾನ್ ತಪ್ಪೊಪ್ಪಿಗೆ, ಕಳೆದುಕೊಂಡಿದ್ದು ರು.2.75 ಕೋಟಿ
ಥಾಣೆ(ಮಹಾರಾಷ್ಟ್ರ): ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಅಬರ್ಾಜ್ ಖಾನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷದ ಐಪಿಎಲ್ ನಲ್ಲಿ 2.75 ಕೋಟಿ ರೂ. ಬೆಟ್ಟಿಂಗ್ ನಡೆಸಿದ್ದಾಗಿ ಅವರು ವಿಚಾರಣೆ ವೇಳೆ ತಿಳಿಸಿದ್ದಾರೆ. ಥಾಣೆ ಅಪರಾಧ ವಿಭಾಗದ ಪೋಲೀಸರು ಬೆಟ್ಟಿಂಗ್ ಕುರಿತು ತನಿಖೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದರು.
ಈ ಸಂಬಂಧ ಮಾತನಾಡಿದ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಇದಾಗಲೇ ಪೋಲೀಸರು ಈ ಕುರಿತು ತನಿಖೆ ನಡೆಸುತಿದ್ದಾರೆ. ಐಸಿಸಿ ಹಾಗು ಬಿಸಿಸಿಐ ಎರಡೂ ಸಂಸ್ಥೆಗಳು ಭ್ರಷ್ಟಾಚಾರ ವಿರೋಧಿ ಘಟಕಗಳನ್ನು ಹೊಂದಿದೆ. ನಾವಿದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದರು.
ಶುಕ್ರವಾರ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ ಅಬರ್ಾಜ್ ಖಾನ್ ಅವರನ್ನು ವಿಚಾರಣೆ ನಡೆಸಲಾಗಿದ್ದು ಆ ವೇಳೆ ಅವರ ಹೇಳಿಕೆಗಳನ್ನು ರೆಕಾಡರ್್ ಮಾಡಿಕೊಳ್ಳಲಾಗಿತ್ತು. ಹೈ ಪ್ರೋಪೈಲ್ ಬುಕ್ಕಿ ಸೂನ್ ಜಲಾನ್ ವಿಚಾರಣೆ ವೇಳೆ ಅಬರ್ಾಜ್ ಖಾನ್ ಹೆಸರು ಕೇಳಿಬಂದಿತ್ತು. ಠಾಣೆಯ ಅಪರಾಧ ವಿಭಾಗ ಅಬರ್ಾಜ್ ಖಾನ್ ಹೇಳಿಕೆ ದಾಖಲಿಸಲು ಸಮನ್ಸ್ ನೀಡಿತ್ತು.