ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ: ಸಮೀಕ್ಷೆ ತಳ್ಳಿಹಾಕಿದ ಮಹಿಳಾ ಆಯೋಗ
ನವದೆಹಲಿ: ಮಹಿಳೆಯರ ಪಾಲಿಗೆ ಭಾರತ ಜಗತ್ತಿನ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂಬ ಸಮೀಕ್ಷೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ(ಎನ್ ಸಿ ಡಬ್ಲ್ಯೂ) ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದೆ.
ಭಾರತ ಆಫ್ಘಾನಿಸ್ತಾನ ಮತ್ತು ಸಿರಿಯಾಗಿಂತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂದು ಥಾಮ್ಸನ್ ರಾಯಿಟಸರ್್ ಫೌಂಡೇಷನ್ ಸಮೀಕ್ಷೆ ತಿಳಿಸಿದೆ.
ಆ ಸಮೀಕ್ಷಾ ವರದಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ರೇಖಾ ಶಮರ್ಾ ಅವರು, ಸಮೀಕ್ಷೆಗೆ ಬಳಸಿದ ಮಾದರಿ ಅತ್ಯಂತ ಕಡಿಮೆ ಇದ್ದು, ಅದು ಇಡೀ ದೇಶವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಭಾರತದಲ್ಲಿ ಮಹಿಳೆಯರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವಿದೆ ಮತ್ತು ಅಂತಹ ಒಂದು ಸಮೀಕ್ಷೆಯಲ್ಲಿ ನಮಗೆ ನಂಬರ್ 1 ಸ್ಥಾನ ನೀಡಬೇಕಾಗಿತ್ತು ಎಂದಿದ್ದಾರೆ.
ಮಹಿಳೆಯರಿಗೆ ಸಾರ್ವಜನಿಕವಾಗಿ ಮಾತನಾಡಲು ಅವಕಾಶ ನೀಡದ ದೇಶಗಳಿಗೆ ಭಾರತಕ್ಕಿಂತ ಹೆಚ್ಚಿನ ಸ್ಥಾನ ನೀಡಲಾಗಿದೆ ಎಂದು ಶಮರ್ಾ ನಿದರ್ಿಷ್ಟ ದೇಶವನ್ನು ಹೆಸರಿಸದೆ ಪರೋಕ್ಷವಾಗಿ ಸಿರಿಯಾ, ಅಫ್ಘಾನಿಸ್ತಾನಕ್ಕೆ ಟಾಂಗ್ ನೀಡಿದ್ದಾರೆ.
ಮಾಚರ್್ 26ರಿಂದ ಮೇ 4ರ ವರೆಗೆ ಮಹಿಳೆಯರ ಸಮಸ್ಯೆ ಕುರಿತಂತೆ ಒಟ್ಟಾರೆ ಜಾಗತಿಕವಾಗಿ 550 ಮಂದಿಯನ್ನು ಸಂಪಕರ್ಿಸಿದ್ದು, ಭಾರತದ ಮೂಲದ 43 ಮಹಿಳೆಯರಿಗೆ ಆರೋಗ್ಯ ರಕ್ಷಣೆ, ಆಥರ್ಿಕ ಸಂಪನ್ಮೂಲಗಳು ಮತ್ತು ತಾರತಮ್ಯದ ಪ್ರದೇಶ, ಸಾಂಪ್ರದಾಯಿಕ ಆಚರಣೆ, ಲೈಂಗಿಕ ಹಿಂಸಾಚಾರ, ಅಶ್ಲೀಲ ಹಿಂಸಾಚಾರ ಮತ್ತು ಮಾನವ ಕಳ್ಳಸಾಗಣೆ ಸಂಬಂಧಿಸಿದಂತೆ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆ ಕುರಿತಂತೆ ಪ್ರಶ್ನೆಗಳನ್ನು ಕೇಳಲಾಗಿತ್ತು.