ಪ್ರತಾಪನಗರದಲ್ಲಿ ಭಜನಾ ತರಬೇತಿ ಉದ್ಘಾಟನೆ
ಉಪ್ಪಳ: ಪ್ರತಾಪನಗರದ ಶಿವಶಕ್ತಿ ಪ್ರೆಂಡ್ಸ್ ಕ್ಲಬ್ ನಲ್ಲಿ ಮಹಿಳೆರಿಗೆ ಭಜನಾ ತರಬೇತಿ ಇತ್ತೀಚೆಗೆ ಆರಂಭಗೊಂಡಿತು. ಪ್ರಗತಿಪರ ಕೃಷಿಕ ಅಶೋಕ್ ಕುಮಾರ್ ಹೊಳ್ಳ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಭಜನೆ ತರಬೇತಿಯನ್ನು ನಡೆಸಿಕೊಟ್ಟರು. ಲೀಲಾ ಹೊಳ್ಳ ತಿಂಬರ ಉಪಸ್ಥಿತರಿದ್ದರು. ಪುರುಷೋತ್ತಮ ಪ್ರತಾಪನಗರ ಸ್ವಾಗತಿಸಿ, ವಂದಿಸಿದರು.