ಮುಂಡಿತ್ತಡ್ಕ ಶಾಲೆಯಲ್ಲಿ ಯೋಗ ದಿನಾಚರಣೆ
ಬದಿಯಡ್ಕ: ಮುಂಡಿತ್ತಡ್ಕದ ಮಂಜಯ್ಯ ಮೆಮೋರಿಯಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ವಿಶೇಷ ಯೋಗ ಪ್ರದರ್ಶನ-ಮಾಹಿತಿಗಳು ನಡೆಯಿತು.
ನಿವೃತ್ತ ಶಿಕ್ಷಕಿ ವಿಜಯಲಕ್ಷ್ಮೀ ಯೋಗ ಪ್ರದರ್ಶನ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಸುದೃಢ ಆರೋಗ್ಯ ಮತ್ತು ಸಂತೃಪ್ತ ಸಮಾಜ ನಿಮರ್ಾಣದಲ್ಲಿ ಯೋಗಶಾಸ್ತ್ರದ ಮಹಾನ್ ಕೊಡುಗೆಗಳಳನ್ನು ಮನಗಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಗ್ರ ಯೋಗ ಜೀವನ ಬದುಕಿನಲ್ಲಿ ಯೋಗ್ಯತೆಯನ್ನು ತಂದುಕೊಡುವುದು ಎಂದು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಗಣೇಶ್ ಕಾಮತ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಯೋಗ ಶಿಕ್ಷಕ ಜಯೇಂದ್ರ ಅಮೆತ್ತೋಡಿ ಉಪಸ್ಥಿತರಿದ್ದರು. ಶಾಲಾ ನೌಕರ ಸಂಘದ ಕಾರ್ಯದಶರ್ಿ ಪದ್ಮನಾಭ ಮಾಸ್ತರ್ ಸ್ವಾಗತಿಸಿ, ಶಿಕ್ಷಕ ದಾಮೋದರ ಮಾಸ್ತರ್ ವಂದಿಸಿದರು.
ಬಳಿಕ ಯೋಗ ಶಿಕ್ಷಕ ಜಯೇಂದ್ರ ಅಮೆತ್ತೋಡಿ ಯೋಗಶಾಸ್ತ್ರದ ಮಹತ್ವದ ಬಗ್ಗೆ ತರಗತಿ ನಡೆಸಿ ಯೋಗ ತರಬೇತಿ ನೀಡಿದರು ನೀಡಿದರು.