ಮಹಿಳೆಯರಿಗೆ ಯೋಗ ಶಿಬಿರ
ಪೆರ್ಲ: ಉಕ್ಕಿನಡ್ಕಾಸ್ ಆಯುವರ್ೇದ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಹಿಳೆಯರಿಗೆ ಉಚಿತ ಯೋಗ ಶಿಬಿರವು ಜೂ.20ರ ವರೆಗೆ ಪೆರ್ಲ ಶ್ರೀ ಭಾರತೀ ಸದನದಲ್ಲಿ ಜರಗಲಿದೆ. ಡಾ.ಸಪ್ನಾ ಜೆ.ಉಕ್ಕಿನಡ್ಕ ಮತ್ತು ಯೋಗಪಟು ದಿವ್ಯಾ ಪಳ್ಳತ್ತಡ್ಕ ನೇತೃತ್ವ ವಹಿಸುವರು. ಸ್ತ್ರೀ ಸ್ವಾಸ್ಥ್ಯ ಸಂರಕ್ಷಣೆ ಹಾಗೂ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ಕಾಯರ್ಾಗಾರ ಜರಗಲಿದೆ. ಮಹಿಳೆಯರು ಈ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು ಎಂದು ಸಂಸ್ಥೆಯ ಮುಖ್ಯಸ್ಥ ಡಾ.ಜಯಗೋವಿಂದ ಉಕ್ಕಿನಡ್ಕ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.