ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಭೆ
ಮುಳ್ಳೇರಿಯ: ಕುಂಟಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಹಾಸಭೆ ಭಾನುವಾರ ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಗುರುವಾರ ನಡೆಯಿತು.
ಸಮಿತಿ ಅಧ್ಯಕ್ಷ ಗಂಗಾಧರ ಮಾಟೆಡ್ಕ ಅಧ್ಯಕ್ಷತೆ ವಹಿಸಿದ್ದರು. ಸೆ.13 ಮತ್ತು 14ರಂದು ಸಾರ್ವಜನಿಕ ಗಣೇಶೋತ್ಸವವನ್ನು ವಿವಿಧ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲು ತೀಮರ್ಾನಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ರಕ್ಷಾಧಿಕಾರಿಯಾಗಿ ಬ್ರಹ್ಮಶ್ರೀ ವಾಸುದೇವ ತಂತ್ರಿ, ಗೌರವಾಧ್ಯಕ್ಷರಾಗಿ ಬ್ರಹ್ಮಶ್ರೀ ರವೀಶ ತಂತ್ರಿ, ಅಧ್ಯಕ್ಷರಾಗಿ ಪ್ರಕಾಶ.ಯಂ, ಉಪಾಧ್ಯಕ್ಷರಾಗಿ ಗಂಗಾಧರ ಮಾಟೆಡ್ಕ, ಯಾಧವ ರಾವ್, ಮಹೇಶ್ ಆಚಾರ್ಯ, ಪ್ರಧಾನ ಕಾರ್ಯದಶರ್ಿಯಾಗಿ ಲತೀಶ, ಕಾರ್ಯದಶರ್ಿಗಳಾಗಿ ದಿಲೀಪ ಮತ್ತು ಯತೀಶ, ಕೋಶಾಧಿಕಾರಿಯಾಗಿ ಚಂದ್ರಶೇಖರ, ಸದಸ್ಯರನ್ನಾಗಿ ಜಗನ್ನಾಥ.ಎಚ್, ಜನಾರ್ದನ.ಯು.ಡಿ, ಉದಯ, ಸದಾಶಿವ, ಭಾಸ್ಕರ.ಎಂ, ಸುಧೀಶ್, ಮೋಹನ.ಎಚ್, ಜನಾರ್ದನ ಕುಂಟಾರು, ಜಗದೀಶ್ ಮಾಸ್ಟರ್, ರಾಜೇಶ.ಎಚ್, ಲಕ್ಷ್ಮೀಧರ, ಗಣೇಶ, ಯೋಗೀಶ, ರಂಜಿತ್, ಧೀಕ್ಷಿತ್, ರಾಘವೇಂದ್ರ.ಎಚ್, ಸಚಿನ್ ಮಾಟೆಡ್ಕ, ಶಿವಪ್ರಸಾದರನ್ನು ಆರಿಸಲಾಯಿತು.
ಯತೀಶ್ ಸ್ವಾಗತಿಸಿ, ಲತೀಶ್ ವಂದಿಸಿದರು.