HEALTH TIPS

No title

         ಮಂಗಳ ಇನ್ನಷ್ಟು ಸಮೀಪ -
    ಅಮೇರಿಕಾ: ಮಂಗಳ ಗ್ರಹ  ಭೂಮಿಗೆ ಅತಿ ಸಮೀಪಕ್ಕೆ ಬರಲಿದ್ದು ಕುಜನ ಸಮೀಪ ಚಿತ್ರವನ್ನು ಭೂಮಿಯಿಂದ ಪಡೆದುಕೊಳ್ಳಬಹುದಾಗಿದೆ. 2003 ರ ಬಳಿಕ ಇದೇ ಮೊದಲ ಬಾರಿಗೆ ಮಂಗಳ ಗ್ರಹ ಭೂಮಿಗೆ ಇಷ್ಟು ಸಮೀಪ ಆಗಮಿಸುತ್ತಿದೆ.
    ಮಂಗಳ ಗ್ರಹವು ಸೂರ್ಯನಿಗೆ ಎದುರಾಗಿ ಬರುವಾಗ ಭೂಮಿಯ ಜನರಿಗೆ ಕೆಂಪು ಗ್ರಹವನ್ನು ಸಮೀಪದಿಂದ ನೋಡುವ ಅವಕಾಶ ಲಭಿಸುತ್ತದೆ. ಜುಲೈ 27 ರಂದು ಈ ಬಾಹ್ಯಾಕಾಶ ವಿಸ್ಮಯಕ್ಕೆ ಜಗತ್ತು ಸಾಕ್ಷಿಯಾಗಲಿದೆ ಎಂದು ಅಮೇರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಸಾಸಾ) ಹೇಳಿದೆ.
    ಈ ಸಮಯದಲ್ಲಿ ಮಂಗಳನ ಛಾಯಾಚಿತ್ರ ತೆಗೆದುಕೊಳ್ಳಲು ಉತ್ತಮ ಅವಕಾಶ ಒದಗಲಿದೆ.ಸೂರ್ಯನ ಬೆಳಕಿನ ಪ್ರತಿಫಲನ ಮಂಗಳನ ಮೇಲೆ ಆಗುವ ಕಾರಣ ಭೂಮಿಯಿಂದ ಗ್ರಹದ ಸ್ಪಷ್ಟ ರೂಪ ಗೋಚರಿಸಲಿದೆ.
   "ಮಂಗಳ ಹಾಗೂ ಸೂರ್ಯ ವಿರುದ್ಧ ದಿಕ್ಕಿನಲ್ಲಿ ಕಾಣಿಸುವುದರಿಂದ ಮಂಗಳ ವಿರುದ್ಧ ದಿಕ್ಕಿನಲ್ಲಿದರ್ೆ ಎಂದು ನಾವು ಹೇಳಬಹುದು." ನಾಸಾ ಹೇಳಿದೆ.
ಪ್ರತಿ  15 ಅಥವಾ 17 ವರ್ಷಗಳಿಗೊಮ್ಮೆ ಮಂಗಳ ಗ್ರಹ ಸೂರ್ಯನ ನೇರಕ್ಕೆ ಬರುತ್ತದೆ. ಆಗ ಕೆಂಪು ಗ್ರಹದ ಕಕ್ಷೆಯ ಬಿಂದುವು ಭೂಮಿಯ ಸಮೀಪದಲ್ಲಿರಲಿದೆ. " ಈ ರೀತಿ ಸಂಭವಿಸುವಾಗ ಮಂಗಳದ ಯಾವ ಭಾಗದ ಮೇಲೆ ಸಹ ಸೂರ್ಯ ರಶ್ಮಿಯು ಬೀಳಬಹುದಾಗಿದೆ. ಈ ಸಮಯ ಕೆಂಪು ಗ್ರಹವು ಸೂರ್ಯನಿಗೆ ಅತ್ಯಂತ ಸಮೀಪವಾಗಿರಲಿದೆ.ಇದನ್ನು 'ಪೆರಿಥಿಲಿಕ್ ಆಪೊಸಿಷನ್' ಎಂದು ಕರೆಯಬಹುದಾಗಿದೆ" ಎಂದು ನಾಸಾ ಮಾಹಿತಿ ನೀಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries