HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಅಧ್ಯಾಪಕ ಸಂದರ್ಶನ
   ಮುಳ್ಳೇರಿಯ: ಪಾಂಡಿ ಸರಕಾರಿ ಪ್ರೌಢ ಶಾಲೆಯಲ್ಲಿ ತೆರವಿರುವ ಹೈಸ್ಕೂಲ್ ವಿಭಾಗದ ಗಣಿತ-1(ಕನ್ನಡ), ಹೈಸ್ಕೂಲ್ ವಿಭಾಗದ ಹಿಂದಿ-1 ವಿಷಯಗಳಿಗೆ ದಿನವೇತನ ಆಧಾರದಲ್ಲಿ ನೇಮಿಸಲು ಅಧ್ಯಾಪಕ ಸಂದರ್ಶನ ನಡೆಯಲಿದೆ. ಅರ್ಹ ಉದ್ಯೋಗಾಥರ್ಿಗಳು ಅಸಲಿ ಸಟರ್ಿಫಿಕೇಟ್ಗಳೊಂದಿಗೆ ಜು.12 ರಂದು ಗುರುವಾರ ಬೆಳಗ್ಗೆ 10 ಗಂಟೆಗೆ ಪ್ರಸ್ತುತ ಶಾಲೆಯಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries