HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                         `ಹೊಂಗಿರಣ - 2018-19'
     ಕುಂಬಳೆ: ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪ್ರತಿಭಾ ಪೋಷಣೆಗಾಗಿ ಕೈಗೊಂಡ ನೂತನ ಯೋಜನೆ `ಹೊಂಗಿರಣ - 2018-19'. ತಿಂಗಳಿಗೊಂದರಂತೆ ಈ ಪ್ರತಿಭಾ ಕಮ್ಮಟವನ್ನು ಆಸಕ್ತ ವಿದ್ಯಾಥರ್ಿಗಳಿಗಾಗಿ ಆಯೋಜಿಸಲಾಗುವುದು.
   ಪ್ರತೀ ತಿಂಗಳ ಒಂದು ಶನಿವಾರದಂದು ಸಂಪನ್ಮೂಲ ವ್ಯಕ್ತಿಗಳಿಂದ ತರಗತಿ ನಡೆಸಲಾಗುವುದು. ಈ ಯೋಜನೆಯ ಚೊಚ್ಚಲ ಕಾರ್ಯಕ್ರಮ ಚಿತ್ರಕಲಾ ಕಮ್ಮಟ ಜು.21 ರಂದು ಶನಿವಾರ ಪೂವರ್ಾಹ್ನ 9.30 ರಿಂದ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries