HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                       ಅಂಚೆ ಇಲಾಖೆಯಿಂದ ಸ್ಕಾಲರ್ಶಿಪ್
    ಕಾಸರಗೋಡು: ಭಾರತೀಯ ಅಂಚೆ ಇಲಾಖೆ ವತಿಯಿಂದ 2018-19ನೇ ವರ್ಷದ ದೀನ್ದಯಾಳ್ ಉಪಾಧ್ಯಾಯ ಸ್ಪಶರ್್ ಯೋಜನಾ ಫಿಲಾಟಲಿಕ್ ಸ್ಕಾಲರ್ಶಿಪ್ ಯೋಜನೆಗೆ ಅಜರ್ಿ ಆಹ್ವಾನಿಸಲಾಗಿದೆ. ಆರರಿಂದ ಒಂಭತ್ತರ ವರೆಗಿನ ತರಗತಿಗಳಲ್ಲಿ  ಕಲಿಯುತ್ತಿರುವ ಮಕ್ಕಳು ಈ ನಿಟ್ಟಿನಲ್ಲಿ  ಅಜರ್ಿ ಸಲ್ಲಿಸಬಹುದು.
    ಫಿಲಾಟಲಿಕ್ ಕ್ಲಬ್ನಲ್ಲಿ  ಸದಸ್ಯತನ ಇರುವವರು ಅಥವಾ ಸ್ವಂತ ಫಿಲಾಟಲಿಕ್ ಡೆಪಾಸಿಟ್ ಅಕೌಂಟ್ ಇರುವವರಾಗಿರಬೇಕು. ವಲಯ ಮಟ್ಟದಲ್ಲಿ  ಫಿಲಾಟಲಿಕ್ ರಸಪ್ರಶ್ನೆ  ಬರಹ ಪರೀಕ್ಷೆ  ಮೊದಲ ಹಂತದಲ್ಲಿ  ನಡೆಯಲಿದೆ. ಇದರಲ್ಲಿ  ಆಯ್ಕೆಯಾದವರು ಸ್ವಂತ ಸ್ಟ್ಯಾಂಪ್ ಪ್ರಾಜೆಕ್ಟ್  ಸಲ್ಲಿಸಬೇಕಿದೆ.
    ಇತಿಹಾಸ, ವಿಜ್ಞಾನ, ಕ್ರೀಡೆ ಮೊದಲಾದ ವಿಷಯಗಳನ್ನು  ಒಳಗೊಂಡ ಐವತ್ತು  ಪ್ರಶ್ನೆಗಳು ರಸಪ್ರಶ್ನೆ  ಪರೀಕ್ಷೆಯಲ್ಲಿ  ಇರಲಿವೆ. ಸ್ಟ್ಯಾಂಪ್ ಪ್ರಾಜೆಕ್ಟ್ನಲ್ಲಿ  ಗರಿಷ್ಠ  16 ಸ್ಟ್ಯಾಂಪ್ ವರೆಗೆ ಮಾತ್ರವೇ ಉಪಯೋಗಿಸಬಹುದು. ನಾಲ್ಕು ಅಥವಾ ಐದು ಪುಟಗಳಲ್ಲಿ  ಈ ಬರಹಗಳು ಒಳಪಡಬೇಕಾಗಿದ್ದು, 500 ಪದಗಳು ದಾಟುವಂತಿಲ್ಲ. ಆಯ್ಕೆಯಾದವರಿಗೆ ತಿಂಗಳಿಗೆ 500ರೂ. ನಂತೆ ವರ್ಷದಲ್ಲಿ  6000ರೂ. ಲಭಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಅಂಚೆ ಕಚೇರಿಯನ್ನು  ಸಂಪಕರ್ಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries