ವಿದ್ಯಾಥರ್ಿಗಳಿಗೆ ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿಗಳ ವಿತರಣೆ
ಮಂಜೇಶ್ವರ : ಉದ್ಯಾವರ ಜಮಾಅತ್ ಅಧೀನದಲ್ಲಿರುವ ತೂಮಿನಾಡು ಸಿರಾಜುಲ್ ಇಸ್ಲಾಂ ಮದ್ರಸದಲ್ಲಿ ಬಡ ಕುಟುಂಬಗಳ ವಿದ್ಯಾಥರ್ಿಗಳು ಸಹಿತ ಸುಮಾರು 225 ವಿದ್ಯಾಥರ್ಿಗಳು ಕಲಿಯುತಿದ್ದಾರೆ.
ಗ್ರಾಮೀಣ ಪ್ರದೇಶಗಳ ಮದ್ರಸಗಳ ಪೈಕಿಯಲ್ಲೊಂದಾದ ಈ ಮದ್ರಸದಲ್ಲಿ 1 ರಿಂದ 9 ನೇ ತರಗತಿ ತನಕ ವಿದ್ಯಾಥರ್ಿಗಳು ವ್ಯಾಸಂಗ ನಡೆಸುತ್ತಿದ್ದಾರೆ. ಈ ಬಾರಿ ಮಸೀದಿಯ ಖತೀಬರ ಮುತುವಜರ್ಿಯಲ್ಲಿ ಮೂರು ಮಂದಿ ಸ್ಥಳೀಯ ಸಮಾಜ ಸೇವಕರಾದ ಇಲ್ಯಾಸ್, ಸತ್ತಾರ್, ಬಶೀರ್ ಜಂಟಿಯಾಗಿ ಎಲ್ಲಾ ವಿದ್ಯಾಥರ್ಿಗಳಿಗೂ ಪಠ್ಯ ಪುಸ್ತಕ ಹಾಗೂ ಇತರ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿ ಮಾದರಿಯಾಗಿದ್ದಾರೆ.
ಪಠ್ಯ ಪುಸ್ತಕ ಹಾಗೂ ಕಲಿಕೋಪಕರಣ ವಿತರಣೆಗೆ ಮಸೀದಿ ಖತೀಬರಾದ ಅಬ್ದುಲ್ ರಹ್ಮಾನ್ ಹಶರ್ಿದಿ ಚಾಲನೆ ನೀಡಿದರು. ಅಲ್ ಫತಾಃ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಅಬೂಬಕ್ಕರ್ ಉಸ್ತಾದ್ ದುಃವಾ ನೆರವೇರಿಸಿದರು. ಉಮ್ಮರ್, ಎಚ್ ಎಸ್ ಅಶ್ರಫ್, ರಹ್ಮಾನ್ ಉದ್ಯಾವರ ಮೊದಲಾದವರು ಉಪಸ್ಥರಿದ್ದರು. ಮಸೀದಿ ಕಾರ್ಯದಶರ್ಿ ಟಿ ಎಂ ಮಹ್ಮೂದ್ ಸ್ವಾಗತಿಸಿ, ಕುಂಞಿಮೋನು ವಂದಿಸಿದರು.