HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಕೊಲ್ಲಂಗಾನ : ದಶಯಕ್ಷ ವೈಭವ
   ಬದಿಯಡ್ಕ: ಕೊಲ್ಲಂಗಾನ ಶ್ರೀನಿಲಯ ಶ್ರೀ ದುಗರ್ಾಪರಮೇಶ್ವರೀ ಸನ್ನಿಧಿಯಲ್ಲಿ  ವರ್ಷಂಪ್ರತಿ ನಡೆಯುವ ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ  ಶ್ರೀ ಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘದ 30ನೇ ವಾಷರ್ಿಕೋತ್ಸವವಾದ ದಶಯಕ್ಷ  ವೈಭವ ಕಾರ್ಯಕ್ರಮವು ಅಕ್ಟೋಬರ್ 10ರಿಂದ 19ರ ವರೆಗೆ ಜರಗಲಿದೆ.
    ಇದರ ಅಂಗವಾಗಿ ಪ್ರತಿದಿನ ಸಂಜೆ 6ರಿಂದ ರಾತ್ರಿ 9ಗಂಟೆಯ ತನಕ ಆಹ್ವಾನಿತ ಹವ್ಯಾಸಿ ಯಕ್ಷಗಾನ ತಂಡಗಳಿಂದ ಯಕ್ಷಗಾನ ಬಯಲಾಟವನ್ನು  ಆಯೋಜಿಸಲಾಗಿದೆ.
   ವೇದಿಕೆ, ಧ್ವನಿ, ಬೆಳಕು, ಹಿಮ್ಮೇಳ, ಪರಿಕರಗಳು, ವೇಷ ಭೂಷಣ ಮತ್ತು  ಆತಿಥ್ಯವನ್ನು  ಸಂಘದ ವತಿಯಿಂದ ಒದಗಿಸಲಾಗುವುದು. ಭಾಗವಹಿಸಲು ಇಚ್ಛಿಸುವ ಸಂಘ ಸಂಸ್ಥೆಗಳು ಜುಲೈ 28ರ ಮುಂಚಿತವಾಗಿ ವ್ಯವಸ್ಥಾಪಕರನ್ನು  ಸಂಪಕರ್ಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಶ್ರೀ ಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘ ಕೊಲ್ಲಂಗಾನ, ಅಂಚೆ: ಕಲ್ಲಕಟ್ಟ, ವಿದ್ಯಾನಗರ, ಕಾಸರಗೋಡು- 671123 (04998- 285206, 9447366268) ಸಂಪಕರ್ಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries