ಇನ್ಕಮ್ ಟ್ಯಾಕ್ಸ್ ರಿಟನ್ಸರ್್ ಫೈಲಿಂಗ್ಗೆ ಕಡೇ ದಿನ ಆಗಸ್ಟ್ 31ಕ್ಕೆ ವಿಸ್ತರಣೆ: ಕೇಂದ್ರ
ನವದೆಹಲಿ: ಆದಾಯ ತೆರಿಗೆ ರಿಟನ್ಸರ್್ ಸಲ್ಲಿಕೆಗೆ ಜುಲೈ 31ಕ್ಕೆ ನೀಡಿದ್ದ ಗಡುವು ಮುಕ್ತಾಯವಾಗುತ್ತಾ ಬಂದಿದ್ದರಿಂದ ಇದೀಗ ಆದಾಯ ತೆರಿಗೆ ಇಲಾಖೆ ಮತ್ತೊಮ್ಮೆ ಗಡುವನ್ನು ವಿಸ್ತರಿಸಿದ್ದು ಆಗಸ್ಟ್ 31ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿಯು ಐಟಿಆರ್ ಸಲ್ಲಿಕೆಗೆ ನಿಗದಿಪಡಿಸಿದ್ದ ಕೊನೆ ದಿನಾಂಕವನ್ನು ಒಂದು ತಿಂಗಳ ಕಾಲ ಮುಂದೂಡಿದೆ. ಈ ಮೊದಲು ಜುಲೈ 31ಕ್ಕೆ ಕೊನೆ ಗಡುವುದು ನೀಡಲಾಗಿದ್ದು ಇದೀಗ ಈ ಗಡುವನ್ನು ಆಗಸ್ಟ್ 31ಕ್ಕೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆ ನೀಡಿದೆ.
ಐಟಿಆರ್ ಸಲ್ಲಿಕೆ ಸಂಬಂಧ ಈಗಾಗಲೇ ಸೂಚನೆ ಹೊರಡಿಸಿದ್ದ ಐಟಿ ಇಲಾಖೆ, ನಿಗದಿತ ದಿನಾಂಕದ ನಂತರ ಪಾವತಿಗೆ 5 ಸಾವಿರವರೆಗೂ ದಂಡ ವಿಧಿಸಲಾಗುತ್ತದೆ.