HEALTH TIPS

No title

            ಸಲಿಂಗಕಾಮ ಅಪರಾಧದ ಪರಿಧಿಯಿಂದ ಮುಕ್ತವಾದರೆ, ತಾರತಮ್ಯ, ಕಳಂಕದಿಂದಲೂ ಮುಕ್ತ : ಸೆಕ್ಷನ್ 377 ಕುರಿತು 'ಸುಪ್ರೀಂ'
    ನವದೆಹಲಿ: ಸಲಿಂಗಕಾಮವೆಂಬುದು ಅಪರಾಧದ ಪರಿಧಿಯಿಂದ ಮುಕ್ತವಾದರೆ, ಸಾಮಾಜಿಕ ಕಳಂಕ ಎಂಬ ಭಾವನೆಯೂ ಇರುವುದಿಲ್ಲ ಎಂದು ಸುಪ್ರೀಂ ಕೋಟರ್್ ಸೆಕ್ಷನ್ 377 ರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆ.
   ಭಾರತದ ಸಮಾಜದಲ್ಲಿ ನಿಮರ್ಾಣವಾಗಿರುವ ವಾತಾವರಣದಿಂದಾಗಿ ಸಲಿಂಗಕಾಮವನ್ನು ಬೆಂಬಲಿಸುವ ಸಮುದಾಯದ ವಿರುದ್ಧ ತಾರತಮ್ಯ ಭಾರತದಲ್ಲಿ ಆಳವಾಗಿ ಬೇರೂರುವಂತೆ ಮಾಡಿದೆ ಎಂದು ಸುಪ್ರೀಂ ಕೋಟರ್್ ನ ಪಂಚ ಸದಸ್ಯ ಪೀಠ ಹೇಳಿದ್ದು ತಾರಮ್ಯ, ಸಲಿಂಗ ಕಾಮವೆಂಬುದು ಸಾಮಾಜಿಕ ಕಳಂಕ ಎಂಬ ಭಾವನೆ  ಸಲಿಂಗಿಗಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎಂದಿದೆ.
   ಬೇರೆಯವರಿಗೆ ಸಿಗುವ ಸವಲತ್ತುಗಳನ್ನು ಸಲಿಂಗಿಗಳಿಗೆ ನಿರಾಕರಿಸುವ ಕಾನೂನು, ನಿಯಮ, ಮಾರ್ಗಸೂಚಿಗಳೇನಾದರೂ ಇದೆಯೇ ಎಂದು ಅಜರ್ಿದಾರರೊಬ್ಬರ ಪರ ವಕೀಲರಾದ ಮನೇಕಾ ಗುರುಸ್ವಾಮಿ ಅವರನ್ನು ಸುಪ್ರೀಂ ಕೋಟರ್್ ನ ಮುಖ್ಯನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಇದೇ ವೇಳೆ ಕೇಳಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries