ಸೇವೆಯಿಂದ ನಿವೃತ್ತಿ ಹೊಂದಿದ ಕೃಷ್ಣ ಕುಂಟಾರು ಅವರಿಗೆ ಬೀಳ್ಕೊಡುಗೆ
ಮುಳ್ಳೇರಿಯ: ಗಾಳಿಮುಖ ಗೇರು ಗಿಡ ಉತ್ಪಾದನಾ ಕೇಂದ್ರದಲ್ಲಿ ಕಳೆದ 38 ವರ್ಷಗಳಿಂದ ಕಾಮರ್ಿಕರಾಗಿ ದುಡಿದು ಸೇವೆಯಿಂದ ನಿವೃತ್ತಿ ಹೊಂದಿದ ಕೃಷ್ಣ ಕುಂಟಾರು ಇವರನ್ನು ಇತ್ತೀಚೆಗೆ ಕುಂಟಾರಿನಲ್ಲಿ ನಡೆದ ಸಮಾರಂಭದಲ್ಲಿ ಬೀಳ್ಕೊಡಲಾಯಿತು. 1978ರಲ್ಲಿ ಕೆಲಸಕ್ಕೆ ಸೇರಿಕೊಂಡ ಇವರು ತನ್ನ ಸೇವಾವಯಲ್ಲಿ ಒಂದು ಲಕ್ಷಕ್ಕೂ ಅಧಿಕ ಗೇರು ಗಿಡಗಳಿಗೆ ಕಸಿ ಕಟ್ಟಿದ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಗೇರು ಅಭಿವೃದ್ಧಿ ಅಧಿಕಾರಿ(ಸಿಡಿಒ) ಸಿಂಧು ಸಮಾರಂಭದ ಅಧ್ಯಕ್ಷತೆ ವಹಿಸಿ ನಿವೃತ್ತರನ್ನು ಗೌರವಿಸಿದರು. ಕೃಷಿ ಸಹಾಯಕ ಅಧಿಕಾರಿಗಳಾದ ಶ್ರೀಹರಿ, ಅಬ್ದುಲ್ಲಕುಂಞಿ, ಪ್ರದೀಪ್, ಸವಿತಾ, ಕೃಷಿ ಕಾಮರ್ಿಕರಾದ ಅನಿತಾ, ರಾಜು, ನಿರಂಜನ, ಸತ್ಯನಾರಾಯಣ, ರಾಧಾಕೃಷ್ಣ, ಗೋಪಾಲ, ಪ್ರಕಾಶ, ಸುಂದರ ನಾಯ್ಕ, ಬಾಬು ಗೌಡ ಮೊದಲಾದವರು ಉಪಸ್ಥಿತರಿದ್ದರು.
ಕೃಷಿ ಸಹಾಯಕ ಶ್ರೀರಾಜ್ ಸ್ವಾಗತಿಸಿ, ಮಣಿ.ಎಂ. ಪಡನ್ನಕ್ಕಾಡ್ ವಂದಿಸಿದರು.