ಭಾನುವಾರ ನೀಚರ್ಾಲಿನಲ್ಲಿ ಕವಿಗೋಷ್ಠಿ
ಬದಿಯಡ್ಕ: ಪೆರ್ಲದ ಕವಿ ಹೃದಯದ ಸವಿಮಿತ್ರರು ವೇದಿಕೆಯು ಆಯೋಜಿಸಿರುವ ಸರಣಿ ಕನ್ನಡ ಸಾಹಿತ್ತಿಕ ಕಾರ್ಯಕ್ರಮದ 4ನೇ ಸರಣಿ ಕವಿಗೋಷ್ಠಿ ಭಾನುವಾರ(ಜು.8 ರಂದು) ನೀಚರ್ಾಲು ಕುಮಾರ ಸ್ವಾಮಿ ಸಭಾಂಗಣದಲ್ಲಿ ಅಪರಾಹ್ನ 3 ರಿಂದ ನಡೆಯಲಿದೆ.
ಖ್ಯಾತ ಚಿತ್ರಕಲಾವಿದ, ಸಾಹಿತಿ ಬಾಲ ಮಧುರಕಾನನ ಅಧ್ಯಕ್ಷತೆ ವಹಿಸುವರು. ಕವಿಹೃದಯದ ಸವಿಮಿತ್ರರು ವೇದಿಕೆಯ ಸಂಚಾಲಕ ಮಣಿರಾಜ್ ವಾಂತಿಚ್ಚಾಲ್, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿರುವರು. ಕವಿಗಳಾದ ಶ್ರೀಕೃಷ್ಣಯ್ಯ ಅನಂತಪುರ, ಹರೀಶ್ ಪೆರ್ಲ, ಶಾರದಾ ಎಸ್. ಭಟ್ ಕಾಡಮನೆ,ಜ್ಯೋಸ್ನ್ಸಾ ಎಂ.ಕಡಂದೇಲು, ಉದಯೋನ್ಮುಖ ಕವಿಗಳಾದ ಚಿನ್ಮಯಕೃಷ್ಣ, ಚಿತ್ತರಂಜನ್ ಕಡಂದೇಲು,ಲತಾ ಆಚಾರ್ಯ ಬನಾರಿ, ಶ್ವೇತಾ ಕಜೆ, ದಯಾನಂದ ರೈ ಕಳ್ವಾಜೆ, ಶ್ಯಾಮಲಾ ರವಿರಾಜ್ ಕುಂಬಳೆ, ಸುಭಾಶ್ಚಂದ್ರ ಪೆರ್ಲ ಸಹಿತ ಜಿಲ್ಲೆಯಾದ್ಯಂತದ ಕವಿಗಳು ಸ್ವರಚಿತ ಕವಿತಾ ವಾಚನ ನಡೆಸುವರು. ಸಮಾರಂಭದಲ್ಲಿ ವಿಶೇಷ ಕವಿ-ಭಾವ ಸಂವಾದ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಗೋಷ್ಠಿಯಲ್ಲಿ ಕವಿತಾ ವಾಚನ ನಡೆಸುವವರು 9946279505 ಸಂಖ್ಯೆ ಸಂಪಕರ್ಿಸಬಹುದಾಗಿದೆ.