ರಾಜ್ಯದ 40,083 ಶಾಲಾ ತರಗತಿಗಳು ಹೈಟೆಕ್
ಕಾಸರಗೋಡು: ರಾಜ್ಯದ ಸರಕಾರಿ ಶಾಲೆಗಳಲ್ಲಿ 8 ರಿಂದ 12ನೇ ತರಗತಿ ತನಕ ತರಗತಿಗಳನ್ನು ಹೈಟೆಕ್ ದಜರ್ೆಗೇರಿಸುವ ಯೋಜನೆಯ ಪ್ರಥಮ ಹಂತ ಪೂರ್ಣಗೊಂಡಿದೆ.
ಇದರಂತೆ ರಾಜ್ಯದ 40,083 ತರಗತಿಗಳನ್ನು ಹೈಟೆಕ್ ಆಗಿ ಪರಿವತರ್ಿಸಲಾಗಿದೆ. ಇಂತಹ ತರಗತಿಗಳಿಗೆ ಅಗತ್ಯದ ಲ್ಯಾಪ್ಟಾಪ್ಗಳು, ಪ್ರೊಜೆಕ್ಟರ್ಗಳು, ಮೌಂಟಿಂಗ್ ಕಿಟ್, ಯುಎಸ್ಬಿ ಸ್ಪೀಕರ್ ಇತ್ಯಾದಿಗಳನ್ನು ಈಗಾಗಲೇ ಪೊರೈಸಲಾಗಿದೆ. ತರಗತಿಗಳನ್ನು ಹೈಟೆಕ್ಗೊಳಿಸುವ ಹೊಣಿಗಾರಿಕೆಯನ್ನು ಕೇರಳ ಇನ್ಫ್ರಾಸ್ಟ್ರಕ್ಚರ್ ಆ್ಯಂಡ್ ಟೆಕ್ನೋಲಜಿ ಫೋರ್ ಎಜುಕೇಶನ್ (ಕೈಟ್)ಗೆ ವಹಿಸಿಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಕೈಟ್ ಪ್ರಥಮ ಹಂತದ ಯೋಜನೆಯನ್ನು ಈಗಾಗಲೇ ಪೂತರ್ಿಕರಿಸಿದೆ. ಇದರ ಹೊರತಾಗಿ ರಾಜ್ಯದ ಶಾಲೆಗಳಿಗೆ ಹೆಚ್ಚುವರಿಯಾಗಿ 16,500 ಲ್ಯಾಪ್ಟಪ್ಗಳನ್ನು ಸರಕಾರ ಮಂಜೂರು ಮಾಡಿದೆ. ಅವುಗಳನ್ನು ಮುಂದಿನವಾರದೊಳಗೆ ವಿತರಿಸಲಾಗುವುದು. ಸರಕಾರಿ ಶಾಲೆಗಳು ಮಾತ್ರವಲ್ಲ ಅನುದಾನಿತ ವಲಯಗಳಲ್ಲಿರುವ ಹೈಸ್ಕೂಲ್, ಹೈಯರ್ ಸೆಕೆಂಡರಿ ಶಾಲೆಗಳು, ವೊಕೇಷನಲ್ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಒಳಗೊಂಡಿರುವ 4,752 ಶಾಲೆಗಳ ಪೈಕಿ 3676 ಶಾಲೆಗಳ ಎಲ್ಲಾ ತರಗತಿಗಳನ್ನು ಹೈಟೆಕ್ ಆಗಿ ಬದಲಾಯಿಸಲಾಗಿದೆ.