ಪೆರ್ಲ ವಾಣಿಯ/ಗಾಣಿಗ ಸಂಘ ಚಿಕಿತ್ಸಾ ಧನ ಸಹಾಯ
ಪೆರ್ಲ: ವಾಣಿಯ/ಗಾಣಿಗ ಸೇವಾ ಸಂಘ ಪೆರ್ಲ ಘಟಕದ ವತಿಯಿಂದ ಆಥರ್ಿಕವಾಗಿ ಹಿಂದುಳಿದ ಸಮುದಾಯದ ಬಾಲಕಿ ಚೈತನ್ಯಳ ಚಿಕಿತ್ಸೆಗಾಗಿ ಸಂಗ್ರಹಿಸಿದ ಮೊತ್ತ 49,000 ರೂಪಾಯಿಯನ್ನು ಬಾಲಕಿಯ ಬ್ಯಾಂಕ್ ಖಾತೆಗೆ ಪದಾಧಿಕಾರಿಗಳು ವಗರ್ಾಯಿಸಿ ಬಾಲಕಿಗೆ ಶೀಘ್ರ ಗುಣಮುಖಳಾಗಿ ನಮ್ಮ ಜೊತೆ ಕಾಣಿಸಿಕೊಳ್ಳುವಂತಾಗಲಿ ಎಂದು ಆರಾಧ್ಯ ದೇವತೆ ಶ್ರೀ ಮುಚ್ಚಿಲೋಟ್ ಭಗವತೀ ಅಮ್ಮನಲ್ಲಿ ಪ್ರಾಥರ್ಿಸಿದರು.