ಶಾರದೋತ್ಸವ ಸಮಿತಿಯ 5ನೇ ವರ್ಷದ ಶೃಂಗೇರಿ ಯಾತ್ರೆ
ಬದಿಯಡ್ಕ : ಶೃಂಗೇರಿ ಶ್ರೀಗಳ ಚಾತುಮರ್ಾಸದ ಪ್ರಯುಕ್ತ ಅಗೋಸ್ತು 12ರಂದು ಕೇರಳ ಮರಾಟಿ ಶಾರದೋತ್ಸವ ಸಮಿತಿಯ ನೇತೃತ್ವದಲ್ಲಿ 5ನೇ ವರ್ಷದ ಶೃಂಗೇರಿ ಯಾತ್ರೆಯು ನಡೆಯಲಿರುವುದು.
ಶ್ರೀಗಳವರ ಚಾತುಮರ್ಾಸದ ಮೂರನೇ ಭಾನುವಾರ ಮರಾಟಿ ಸಮಾಜ ಬಾಂಧವರಿಗೆ ಮೀಸಲಿರಿಸಿಲಾಗಿದೆ. ಆ ದಿನ ಬೆಳಗ್ಗೆ 10 ಗಂಟೆಗೆ ಶೃಂಗೇರಿ ಶ್ರೀಗಳ ಗುರುಮಠದಲ್ಲಿ ಯಥಾಶಕ್ತಿ ಗುರುಕಾಣಿಕೆಯೊಂದಿಗೆ ಸಮಾಜ ಬಾಂಧವರು ಆಶೀವರ್ಾದವನ್ನು ಪಡೆಯಬಹುದಾಗಿದೆ. ಭೋಜನದ ನಂತರ ದೇವಸ್ಥಾನದ ಮುಂದಿರುವ ಸಭಾಭವನದಲ್ಲಿ ಕೇರಳ ಹಾಗೂ ಕನರ್ಾಟಕದಿಂದ ಆಗಮಿಸಿದ ಮರಾಟಿ ಸಮಾಜ ಬಾಂಧವರ ವಿಶೇಷ ಸಭೆ ನಡೆಯಲಿದೆ.
ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಮಾಜ ಬಾಂಧವರಿಗಾಗಿ ಅಂದು ಬೆಳಗ್ಗೆ 5 ಗಂಟೆಗೆ ಬದಿಯಡ್ಕ ಗುರುಸದನದಿಂದ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಸಕ್ತರು ಅ. 5ನೇ ತಾರೀಕಿನ ಮುಂಚಿತವಾಗಿ 8129220147, 9746985362, 9747686574, 9747638228, 9496016312, 9995180174, 9961108072 ದೂರವಾಣಿ ಸಂಖ್ಯೆಗಳನ್ನು ಸಂಪಕರ್ಿಸಬೇಕಾಗಿದೆ. ಒಬ್ಬರಿಗೆ ರೂ 600 ಋಉ. ಘಲಂತೆ ನಿಗದಿಪಡಿಸಲಾಗಿದೆ ಎಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಕೇರಳ ಮರಾಟಿ ಶಾರದೋತ್ಸವ ಸಮಿತಿಯ ವತಿಯಿಂದ ಈಶ್ವರ ಮಾಸ್ತರ್ ಪೆರಡಾಲ ಇವರ ಅಧ್ಯಕ್ಷತೆಯಲ್ಲಿ ನಡೆದ 5ನೇ ವರ್ಷದ ಶೃಂಗೇರಿ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ತೀಮರ್ಾನಿಸಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿರುತ್ತಾರೆ.