ರಿಲಯನ್ಸ್ ಜಿಯೊದಿಂದ ಗ್ರಾಹಕರಿಗೆ 'ಮಾನ್ಸೂನ್ ಹಂಗಾಮ' ಆಫರ್; ಇಂದು ಆರಂಭ
ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ತನ್ನ ಜಿಯೊಫೋನ್ ಗ್ರಾಹಕರಿಗೆ 501 ರೂಪಾಯಿಗಳ ಮಾನ್ಸೂನ್ ಹಂಗಾಮ ಸ್ಕೀಮ್ ಆರಂಭಿಸುತ್ತಿದ್ದು ನಿನ್ನೆ ಆರಂಭವಾಗಿದ್ದು ಇಂದಿನಿಂದ ಚಾಲನೆಯಾಗಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ವಾಷರ್ಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ಈ ವಿಷಯ ಪ್ರಕಟಿಸಿದ್ದು ಇಂದಿನಿಂದ ಗ್ರಾಹಕರಿಗೆ ಮಾನ್ಸೂನ್ ಹಂಗಾಮ ಆಫರ್ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ನಿನ್ನೆ ಸಂಜೆ 5.01 ಕ್ಕೆ ಮಾನ್ಸೂನ್ ಹಂಗಾಮ ಯೋಜನೆ ಆರಂಭಕ್ಕೆ ಸಮಯ ನಿಗದಿಪಡಿಸಲಾಗಿತ್ತು.
ಮಾನ್ಸೂನ್ ಹಂಗಾಮ ಯೋಜನೆಯಡಿ ಮೊಬೈಲ್ ಬಳಕೆದಾರರು ಯಾವುದೇ ಬ್ರಾಂಡ್ ನ ಫ್ಯೂಚರ್ ನ್ನು 501 ರೂಪಾಯಿಗಳ ಜಿಯೊಫೋನ್ ಆಫರ್ ನೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.
2003ರಲ್ಲಿ ರಿಲಯನ್ಸ್ ಇನ್ಕಾಮ್(ಈಗ ರಿಲಯನ್ಸ್ ಕಮ್ಯುನಿಕೇಷನ್) ಆರಂಭಗೊಂಡಿದ್ದಾಗ ಇದೇ ಯೋಜನೆಯಿದ್ದು ಮುಕೇಶ್ ಅಂಬಾನಿಯವರ ನಿಯಂತ್ರಣದಲ್ಲಿತ್ತು.2003ರಲ್ಲಿ ರಿಲಯನ್ಸ್ ಕಂಪೆನಿಯ ಷೇರು ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಳವಾಗಿದ್ದರಿಂದ ಬೇರೆ ಮೊಬೈಲ್ ನಿವರ್ಾಹಕರಿಗೆ ಉಳಿಕೆಯ ಪ್ರಶ್ನೆಯುಂಟಾಗಿತ್ತು.
ರಿಲಯನ್ಸ್ ಜಿಯೊ ಈ ಯೋಜನೆಯ ನಿಯಮ ಮತ್ತು ಷರತ್ತುಗಳನ್ನು ನಾಳೆ ಘೋಷಿಸಲಿದೆ. ಆಗಸ್ಟ್ 15ರ ನಂತರ ಈಗಿರುವ ಮತ್ತು ಹೊಸ ಜಿಯೊಫೋನ್ ಬಳಕೆದಾರರಿಗೆ ಫೇಸ್ ಬುಕ್, ವಾಟ್ಸಾಪ್ ಮತ್ತು ಯೂಟ್ಯೂಬ್ ಗಳು ಕೂಡ ಲಭ್ಯವಾಗುತ್ತದೆ.