HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಎಡನೀರು ಶ್ರೀಗಳ ಚಾತುಮರ್ಾಸ್ಯ-ಪೂರ್ವಭಾವೀ ಸಭೆ
   ಬದಿಯಡ್ಕ:  ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ ಪ್ರಸ್ತುತ ವರ್ಷ ಆಚರಿಸಲಿರುವ 58ನೇ ಚಾತುಮರ್ಾಸ್ಯ ವ್ರತಾಚರಣೆಯು ಆಗಸ್ಟ್ 2 ರಿಂದ ಸಪ್ಟಂಬರ್ 25ರ ವರೆಗೆ ಶ್ರೀಕ್ಷೇತ್ರ ಎಡನೀರಿನಲ್ಲಿ ನಡೆಯಲಿದ್ದು, ಪೂರ್ವಭಾವೀ ಸಭೆ ಶನಿವಾರ ಸಂಜೆ ಶ್ರೀಎಡನೀರು ಮಠದ ಸಭಾಂಗಣದಲ್ಲಿ ನಡೆಯಿತು.
   ಸಭೆಯಲ್ಲಿ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳು ದಿವ್ಯ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಕನರ್ಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ರವರನ್ನು ಗೌರವಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು. ವಿವಿಧ ಕಾರ್ಯಕ್ರಮಗಳ ಕರಡು ರೂಪುರೇಖೆ ತಯಾರಿಸಲಾಯಿತು.
  ಸಭೆಯಲ್ಲಿ ಹಿರಿಯ ವೈದ್ಯರಾದ ಡಾ.ಬಿ.ಎಸ್.ರಾವ್, ರಾಜೇಂದ್ರ ಕಲ್ಲೂರಾಯ, ಕಾಸರಗೋಡು ಚಿನ್ನಾ, ನ್ಯಾಯವಾದಿ ಕೆ.ಶ್ರೀಕಾಂತ್, ಚಂದ್ರಶೇಖರ ನಾವಡ, ರಾಮ್ ಪ್ರಸಾದ್ ಕಾಸರಗೋಡು, ಕುಂಟಾರು ವಾಸುದೇವ ತಂತ್ರಿ, ಡಾ.ರಮಾನಂದ ಬನಾರಿ, ಅರುಣ್ ಕುಮಾರ್ ಮಂಗಳೂರು, ಮನೋಹರ್ ಅಮೀನ್, ಬಿ.ವಿ.ಕಕ್ಕಿಲ್ಲಾಯ, ವೇದವ್ಯಾಸ ಪುತ್ತೂರು, ಭಾಸ್ಕರ ಭಾರ್ಯ, ಸೂರ್ಯನಾರಾಯಣ ಭಟ್ ಎಡನೀರು, ವೇಣುಗೋಪಾಲ, ಬಾಲಕೃಷ್ಣ ಪೊಕರ್ೂಡ್ಳು, ರತನ್ ಕುಮಾರ್ ಕಾಮಡ, ಸದಾನಂದ ರೈ, ಕೃಷ್ಣ ಪ್ರಸಾದ್ ಕಾಸರಗೋಡು, ಬಾಲಕೃಷ್ಣ ಸರಳಾಯ ಮಧೂರು, ಅರವಿಂದ ಅಲೆವೂರಾಯ, ಎಂ.ನಾ.ಚಂಬಲ್ತಿಮಾರ್, ಲಕ್ಷ್ಮಣ ಪ್ರಭು ಕುಂಬಳೆ, ಜಯರಾಮ ಮಂಜತ್ತಾಯ ಎಡನೀರು, ದೇವಕಾನ ಕೃಷ್ಣ ಭಟ್, ಗಣಪತಿ ಶಾಸ್ತ್ರಿ ಕುರಿಯ ಮೊದಲಾದವರು ಉಪಸ್ಥಿತರಿದ್ದರು.
   ನ್ಯಾಯವಾದಿ ಐ.ವಿ.ಭಟ್ ಸ್ವಾಗತಿಸಿ, ಕೆಯ್ಯೂರು ನಾರಾಯಣ ಭಟ್ ವಮದಿಸಿದರು. ಮುಂದಿನ ಸಭೆ ಜು. 15 ರಂದು ಅಪರಾಹ್ನ 4 ಗಂಟೆಗೆ ಶ್ರೀಕ್ಷೇತ್ರದಲ್ಲಿ ನಡೆಯಲಿದ್ದು, ವಿವಿಧ ಸಮಿತಿಗಳನ್ನು ರಚಿಸಲಾಗುವುದೆಮದು ಈ ಸಮದರ್ಭ ಸಮಬಂಧಪಟ್ಟವರು ತಿಳಿಸಿದರು.

             

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries